Sunday, November 24, 2024

ಆಷಾಢ ಮಾಸ 2023 : ಯಾವ ರಾಶಿಗೆ ಗುರು ಬಲ? ಯಾವ ರಾಶಿಯವರಿಗೆ ಅಶುಭ?

ಬೆಂಗಳೂರು : ಆಷಾಢ ಮಾಸ ಎಂದರೆ ಅಶುಭ ಮಾಸ ಎಂಬ ಕಲ್ಪನೆ ಇದೆ. ಈ ಮಾಸದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಿದರು ಫಲ ನೀಡುವುದಿಲ್ಲ. ಹೀಗಾಗಿ, ಆಷಾಢದಲ್ಲಿ ಶುಭ ಕೆಲಸಗಳಿಗೆ ಮನ್ನಣೆ ಇಲ್ಲ.

ಆಷಾಢ ಮಾಸದಲ್ಲಿ ಗುರು ಪೂಜೆ ಮಾಡಿದರೆ ಹೆಚ್ಚು ಫಲ ಸಿಗುತ್ತೆ. ದೇವಿಯ ಪೂಜೆ ಮಾಡುವುದರಿಂದ ಮಂಗಳಕರ. ಶ್ರೀಹರಿ ವಿಷ್ಣುವಿನ ಪೂಜೆ ಮಾಡುವುದರಿಂದ ಸಂತಾನ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ.

ಹಾಗಿದ್ರೆ, ಆಷಾಢ ಮಾಸದಲ್ಲಿ ಯಾವ ರಾಶಿಗೆ ಗುರು ಬಲ ಹಾಗೂ ಯಾವ ರಾಶಿಯರಿಗೆ ಅಶುಭ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಮೇಷ ರಾಶಿ

ಆರೋಗ್ಯದಲ್ಲಿ ಸುಧಾರಣೆ

ಆದಾಯ ವೃದ್ಧಿ

ಹೊಸ ವ್ಯಾಪಾರಕ್ಕೆ ಸಕಾಲ

ಅಪಘಾತ ಸಾಧ್ಯತೆ

ವೃಷಭ ರಾಶಿ

ಮಹಿಳೆಯರಿಗೆ ಶುಭಕಾಲ

ಆರೋಗ್ಯದಲ್ಲಿ ಏರುಪೇರು ಸಾಧ್ಯತೆ

ಶ್ರಮಕ್ಕೆ ತಕ್ಕ ಫಲ

ವೃತ್ತಿಯಲ್ಲಿ ಬದಲಾವಣೆ ಸಾಧ್ಯತೆ

ಮಿಥುನ ರಾಶಿ

ಕೆಲಸಗಳಲ್ಲಿ ವಿಳಂಬ

ಗುರು ಬಲದಿಂದ ಒಳಿತು

ಆರ್ಥಿಕ ಸ್ಥಿತಿ ವೃದ್ಧಿ

ಸಂತಾನ ವಿಳಂಬ ಸಾಧ್ಯತೆ

ಕಟಕ ರಾಶಿ

ಗುರುಬಲವಿಲ್ಲ

ಆರೋಗ್ಯ ವಿಚಾರದಲ್ಲಿ ಜಾಗ್ರತೆ

ವ್ಯವಹಾರದಲ್ಲಿ ಜಾಗ್ರತೆ

ಶುಭ ಕಾರ್ಯಗಳಿಂದ ನೆಮ್ಮದಿ

ಸಿಂಹ ರಾಶಿ

ಆರ್ಥಿಕ ಸಂಕಟ

ಗುರುಬಲದಿಂದ ಕ್ರಮೇಣ ಒಳಿತು

ದೆಸೆ ಚೆನ್ನಾಗಿದ್ದಾರೆ ಒಳಿತು

ಅನಾರೋಗ್ಯ ಸಾಧ್ಯತೆ

ಕನ್ಯಾ ರಾಶಿ

ರೋಗಬಾಧೆಯಿಂದ ಮುಕ್ತಿ

ಶತ್ರುಗಳಿಂದ ಶುಭ

ಸಂತಾನ ಭಾಗ್ಯ ಪ್ರಾಪ್ತಿ

ವ್ಯಾವಹಾರಿಕ ಪ್ರಯಾಣ ಸಾಧ್ಯತೆ

ಇದನ್ನೂ ಓದಿ : ವಾರಾಹಿ ನವರಾತ್ರಿ : ಆಷಾಢ ಮಾಸದಲ್ಲಿ ಆಚರಿಸುವ ‘ಗುಪ್ತ ನವರಾತ್ರಿ’ಯ ಮಹತ್ವವೇನು? 

ತುಲಾ ರಾಶಿ

ಗುರು ಬಲ

ಆರ್ಥಿಕ ವೃದ್ಧಿ

ಸಂತಾನ ವಿಳಂಬ ಸಾಧ್ಯತೆ

ಸರ್ಪ ಶಾಂತಿ ಅವಶ್ಯ

ವೃಶ್ಚಿಕ ರಾಶಿ

ಗುರು, ಶನಿ ಬಲವಿಲ್ಲ

ಸಮಸ್ಯೆಗಳು ನಿವಾರಣೆ

ಶನಿ ವಕ್ರದಿಂದ ಶುಭ ಫಲ

ರಾಜಕಾರಣಿಗಳಿಗೆ ಶುಭ

ಧನಸ್ಸು ರಾಶಿ

ಧನಲಾಭ

ರಾಜಯೋಗ ಪ್ರಾಪ್ತಿ

ಗುರುಬಲ

ವಿದೇಶಿ ಪ್ರಯಾಣ ಯೋಗ

ಮಕರ ರಾಶಿ

ಮಿಶ್ರಫಲ

ಶನಿ ವಕ್ರತೆಯಿಂದ ಶುಭ

ಆಕಸ್ಮಿಕ ಕಾರ್ಯ ಸಿದ್ಧಿ

ಪ್ರಯತ್ನಕ್ಕೆ ತಕ್ಕ ಫಲ

ಕುಂಭ ರಾಶಿ

ಗುರುಬಲವಿಲ್ಲ

ಆರೋಗ್ಯದಲ್ಲಿ ಏರುಪೇರು

ಆರ್ಥಿಕ ನಷ್ಟ ಸಾಧ್ಯತೆ

ಮಾನಸಿಕ ಚಿಂತೆ ಸಾಧ್ಯತೆ

ಮೀನ ರಾಶಿ

ಗುರುಬಲ

ಆರ್ಥಿಕ ಲಾಭ

ಆದಾಯ ವೃದ್ಧಿ

ಆರೋಗ್ಯದಲ್ಲಿ ಶುಭ

ಉದ್ಯೋಗದಲ್ಲಿ ಬಡ್ತಿ

ವಿಶೇಷ ಸೂಚನೆ : ಮೇಲಿನ ರಾಶಿ ಫಲಾಫಲ ಶಾಸ್ತ್ರದ ಪ್ರಕಾರವಾಗಿರುತ್ತದೆ.

RELATED ARTICLES

Related Articles

TRENDING ARTICLES