Wednesday, January 22, 2025

Bengaluru Rain : ಬೆಂಗಳೂರಿನಲ್ಲಿ ಧಾರಾಕಾರ ಮಳೆ

ಬೆಂಗಳೂರು: ಮಹಾನಗರದ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ.ಈಗಲೇ ಜೂನ್​ 2ರವರೆಗೆ ರಾಜ್ಯದಲ್ಲಿ ವಿವಿಧಡೆ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.

ಹೌದು, ಇಂದು ಬೆಂಗಳೂರಿನಲ್ಲಿ ಮಳೆಯಾಗುತ್ತಿರುವ ಹಿನ್ನಲ್ಲೇ ಹವಮಾನ ಇಲಾಖೆ ಈಗಲೇ ಯೆಲ್ಲೋ ಅಲರ್ಟ ಘೋಷಣೆ ಮಾಡಿದ್ದು, ಮಳೆಯಿಂದ ಸಂಚಾರ ದಟ್ಟಣೆಯಾಗಿದೆ.

ಬೆಂಗಳೂರಿನಲ್ಲಿ ಎಲ್ಲೆಲ್ಲಿ ಮಳೆ..? 

ಮೆಜೆಸ್ಟಿಕ್ಶಾಂತಿನಗರಕಾರ್ಪೋರೇಷನ್ಶಾಂತಿನಗರ ಲಾಲ್​ಬಾಗ್ವಿಧಾನಸೌಧಕಬ್ಬನ್​ಪಾರ್ಕ್​​ ಸುತ್ತಮುತ್ತ ಮಳೆ ಅಬ್ಬರದ ಮಳೆ ಸುರಿಯುತ್ತಿದೆ.

 

RELATED ARTICLES

Related Articles

TRENDING ARTICLES