Wednesday, September 27, 2023
Powertv Logo

Kannada Kannada English English Hindi Hindi Telugu Telugu Tamil Tamil Malayalam Malayalam

Homeಈ ಕ್ಷಣThe Kerala Story: ದಾಖಲೆ ಬರೆದ 'ದಿ ಕೇರಳದ ಸ್ಟೋರಿ'

The Kerala Story: ದಾಖಲೆ ಬರೆದ ‘ದಿ ಕೇರಳದ ಸ್ಟೋರಿ’

ಬೆಂಗಳೂರು: ಬಾಕ್ಸ್​ಆಫೀಸ್​ನಲ್ಲಿ ಭರ್ಜರಿ ಸದ್ದು, ಮಾಡುತ್ತಿರುವ ದಿ ಕೇರಳದ ಸ್ಟೋರಿ ಸಿನಿಮಾ ಮತ್ತೊಂದು ದಾಖಲೆ ಬರೆದಿದೆ. 

ಹೌದು, ಟ್ರೈಲರ್ ಮೂಲಕವೇ ಭಾರೀ ವಿವಾದ ಸೃಷ್ಟಿಸಿದ್ದ ಸಿನಿಮಾ ದಿ ಕೇರಳ ಸ್ಟೋರಿ 2023ರಲ್ಲಿ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಹಿಂದಿ ಚಿತ್ರಗಳ ಪಟ್ಟಿಯಲ್ಲಿ ದಿ ಕೇರಳದ ಸ್ಟೋರಿ 2ನೇ ಸ್ಥಾನ ಪಡೆದಿದೆ.ಇನ್ನೂ ಈ ಸಿನಿಮಾದಲ್ಲಿ ಸ್ಟಾರ್​ ನಟರು ಇಲ್ಲದಿದ್ದರೂ ಕೂಡ ‘ದಿ ಕೇರಳ ಸ್ಟೋರಿ’ ಸಿನಿಮಾ ದೊಡ್ಡ ಮಟ್ಟದಲ್ಲಿ ಹಣ ಮಾಡಿದೆ.

ಅದಾ ಶರ್ಮಾ ನಟನೆಯ ‘ದಿ ಕೇರಳ ಸ್ಟೋರಿ’ ಸಿನಿಮಾ ಉತ್ತಮವಾಗಿ ಕಲೆಕ್ಷನ್​ ಮಾಡಿದೆ. 13 ದಿನಕ್ಕೆ ಈ ಚಿತ್ರ 164 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿ 2ನೇ ಸ್ಥಾನದಲ್ಲಿದೆ. ಈ ಸಿನಿಮಾದ ಕಲೆಕ್ಷನ್​ ಇನ್ನೂ ಹೆಚ್ಚಾಗುತ್ತಿದೆ.

LEAVE A REPLY

Please enter your comment!
Please enter your name here

Most Popular

Recent Comments