Wednesday, January 22, 2025

ಡಿಕೆಶಿಗೆ ಬಿಗ್ ರಿಲೀಫ್ ​; ತಡೆಯಾಜ್ಞೆ ತೆರವಿಗೆ ನಕಾರ

ಬೆಂಗಳೂರು :  ಡಿಕೆಶಿಗೆ ಸುಪ್ರೀಂಕೋರ್ಟ್‌ನಿಂದ ಬಿಗ್ ರಿಲೀಫ್ ಸಿಕ್ಕಿದೆ.

ಹೌದು, CBI ಪ್ರಕರಣದ ವಿಚಾರಣೆಗೆ ತಡೆಯಾಜ್ಞೆ ನೀಡಿದ್ದ ಹೈಕೋರ್ಟ್‌ನ ಆದೇಶ ಪ್ರಶ್ನಿಸಿ CBI ಅಧಿಕಾರಿಗಳು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.

ಇಂದು ಈ ಪ್ರಕರಣದ ವಿಚಾರಣೆ ಆಗಿದ್ದು, ಕೇಸ್‌ನ ಮಧ್ಯಂತರ ತಡೆಯಾಜ್ಞೆ ತೆರವುಗೊಳಿಸಲು ನಿರಾಕರಿಸಿದೆ. ಅಷ್ಟೇ ಅಲ್ಲ ಹೈಕೋರ್ಟ್ ರಜೆ ಮುಗಿಯಲಿರುವ ಕಾರಣ ತಡೆಯಾಜ್ಞೆ ತೆರವಿಗೆ ಅಲ್ಲಿಯೇ ಅರ್ಜಿ ಸಲ್ಲಿಸುವಂತೆ ಹೇಳಿರುವ ಸುಪ್ರೀಂ ವಿಚಾರಣೆಯನ್ನು ಜುಲೈಗೆ ಮುಂದೂಡಿದೆ.

RELATED ARTICLES

Related Articles

TRENDING ARTICLES