ಬೆಂಗಳೂರು : ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣಾ ಮತ ಎಣಿಕೆ ಪ್ರಕ್ರಿಯೆ ಭರದಿಂದ ಸಾಗಿದೆ. ರಾಜ್ಯದ 224 ಕ್ಷೇತ್ರಗಳಲ್ಲಿ ಬರೋಬ್ಬರಿ 2,615 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಈಗಗಲೇ ಎಲ್ಲಾ ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.
2,430 ಪುರುಷ ಅಭ್ಯರ್ಥಿಗಳು, 184 ಮಹಿಳಾ ಅಭ್ಯರ್ಥಿಗಳು, ಓರ್ವ ಇತರೆ ಅಭ್ಯರ್ಥಿ ಚುನಾವಣಾ ಖಣದಲ್ಲಿದ್ದಾರೆ. 4 ಕ್ಷೇತ್ರಗಳಲ್ಲಿ ಮಾತ್ರ 20ಕ್ಕೂ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಬಳ್ಳಾರಿ ನಗರ ಕ್ಷೇತ್ರ 24, ಹೊಸಕೋಟೆ ಕ್ಷೇತ್ರದಲ್ಲಿ 23 ಅಭ್ಯರ್ಥಿಗಳು, ಚಿತ್ರದುರ್ಗ 21, ಯಲಹಂಕ ಕ್ಷೇತ್ರದಲ್ಲಿ 20 ಅಭ್ಯರ್ಥಿಗಳು ಮತ್ತು 7 ವಿಧಾನಸಭೆ ಕ್ಷೇತ್ರಗಳಲ್ಲಿ ಮಾತ್ರ ಐವರು ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ಪ್ರಸ್ತುತ ಮಾಹಿತಿಯ ಪ್ರಕಾರ 224 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ-71, ಕಾಂಗ್ರೆಸ್-144, ಜೆಡಿಎಸ್-32, ಕೆಆರ್ಪಿಪಿ 1, ಎನ್ಸಿಪಿ-1, ಎಸ್ಕೆಪಿ-1 ಮತ್ತು ಇತರೆ 3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಒಟ್ಟು 223 ಕ್ಷೇತ್ರಗಳಲ್ಲಿಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.
ಇವರೇ ಮುನ್ನಡೆಯಲ್ಲಿರುವ ಅಭ್ಯರ್ಥಿಗಳು
1.ನಿಪ್ಪಾಣಿ-ಶಶಿಕಲಾ ಜೊಲ್ಲೆ(BJP)
2.ಚಿಕ್ಕೋಡಿ ಸದಲಗಾ-ಗಣೇಶ್ ಪ್ರಕಾಶ್ ಹುಕ್ಕೇರಿ
3.ಅಥಣಿ-ಲಕ್ಷ್ಮಣ ಸವದಿ(INC)
4.ಕಾಗವಾಡ-ಭರಮಗೌಡ ಅಲಗೌಡ ಕಾಗೆ
5.ಕುಡಚಿ (SC)-ಮಹೇಂದ್ರ ಕಲ್ಲಪ್ಪ ತಮ್ಮಣ್ಣವರ್
6.ರಾಯಬಾಗ (SC)-ದುಯೋಧನ
7.ಹುಕ್ಕೇರಿ-ನಿಖಿಲ್ ಕತ್ತಿ
8.ಅರಭಾವಿ-ಬಾಲಚಂದ್ರ ಜಾರಕಿಹೊಳಿ
9.ಗೋಕಾಕ್-ರಮೇಶ್ ಜಾರಕಿಹೊಳಿ
10.ಯಮಕನಮರಡಿ (ST)-ಸತೀಶ್ ಜಾರಕಿಹೊಳಿ
11.ಬೆಳಗಾವಿ ಉತ್ತರ-ಡಾ.ರವಿ ಪಾಟೀಲ್
12.ಬೆಳಗಾವಿ ದಕ್ಷಿಣ-ಅಭಯ್ ಪಾಟೀಲ್
13.ಬೆಳಗಾವಿ ಗ್ರಾಮೀಣ-ಲಕ್ಷ್ಮೀ ಹೆಬ್ಬಾಳ್ಕರ್(INC)
15.ಕಿತ್ತೂರು-ಬಾಬಾಸಾಹೇಬ ಪಾಟೀಲ(INC)
16.ಬೈಲಹೊಂಗಲ-ಕೌಜಲಗಿ ಮಹಾಂತೇಶ ಶಿವಾನಂದ(ಕಾಂಗ್ರೆಸ್)
17.ಸವದತ್ತಿ ಯಲ್ಲಮ್ಮ-ವಿಶ್ವಾಸ್ ವಸಂತ್ ವೈದ್ಯ(ಕಾಂಗ್ರೆಸ್)
18.ರಾಮದುರ್ಗ-ಅಶೋಕ್ ಮಹದೇವಪ್ಪ ಪಟ್ಟಣ(ಕಾಂಗ್ರೆಸ್)
19.ಮುಧೋಳ (SC)-ಗೋವಿಂದ ಕಾರಜೋಳ(ಬಿಜೆಪಿ)
20.ತೇರದಾಳ-ಸಿದ್ದು ಸವದಿ(ಬಿಜೆಪಿ)
21.ಬೀಳಗಿ-ಮುರುಗೇಶ್ ನಿರಾಣಿ(ಬಿಜೆಪಿ)
23.ಬಾದಾಮಿ-ಬಿ.ಬಿ.ಚಿಮ್ಮನಕಟ್ಟಿ(INC)
24.ಬಾಗಲಕೋಟೆ-ಮೇಟಿ ಹುಲ್ಲಪ್ಪ ಯಮನಪ್ಪ
25.ಹುನಗುಂದ-ಕಾಶಪ್ಪನವರ ವಿಜಯಾನಂದ ಶಿವಶಂಕರಪ್ಪ(INC)
26.ಮುದ್ದೇಬಿಹಾಳ-ಅಪ್ಪಾಜಿ ಅಲಿಯಾಸ್ ಚನ್ನಬಸವರಾಜ್ s/o ಶಂಕರರಾವ್ ನಾಡಗೌಡ(INC)
27.ದೇವರ ಹಿಪ್ಪರಗಿ-ಭೀಮನಗೌಡ(ರಾಜುಗೌಡ)ಬಸನಗೌಡ ಪಾಟೀಲ(ಜೆಡಿಎಸ್)
28.ಬಸವನ ಬಾಗೇವಾಡಿ-ಶಿವಾನಂದ ಪಾಟೀಲ್(INC)
29.ಬಬಲೇಶ್ವರ-ಎಂ.ಬಿ ಪಾಟೀಲ್(INC)
30.ಬಿಜಾಪುರ ನಗರ-ಬಿ.ಆರ್.ಪಾಟೀಲ್ (ಯತ್ನಾಳ್-BJP)
31.ನಾಗಠನ್ (SC)-ಕಟಕದೊಂಡ್ ವಿಟ್ಟಲ್ ದೊಂಡಿಬಾ(INC)
32.ಇಂಡಿ-ಯಶವಂತರಾಯಗೌಡ ಪಾಟೀಲ(INC)
33.ಸಿಂದಗಿ-ಅಶೋಕ ಮಲ್ಲಪ್ಪ ಮನಗೂಳಿ(INC)
34.ಅಫಜಲಪುರ-ಎಂ.ವೈ.ಪಾಟೀಲ(INC)
35.ಜೇವರ್ಗಿ-ಅಜಯ್ ಸಿಂಗ್(INC)
36.ಸುರಪುರ (ST)-ರಾಜುಗೌಡ
37.ಶಹಾಪುರ-ಶರಣಬಸಪ್ಪ ದರ್ಶನಾಪುರ(INC)
38.ಯಾದಗಿರಿ-ಚನ್ನಾರೆಡ್ಡಿ ಪಾಟೀಲ್ ತುನ್ನೂರು(INC)
39.ಗುರುಮಿಟ್ಕಲ್-ಶರಣಗೌಡ ಕಂದಕೂರ(JDS)
40.ಚಿತ್ತಾಪುರ (SC)-ಪ್ರಿಯಾಂಕ್ ಖರ್ಗೆ(INC)
41.ಸೇಡಂ-ಡಾ ಶರಣಪ್ರಕಾಶ ರುದ್ರಪ್ಪ ಪಾಟೀಲ್(INC)
42.ಚಿಂಚೋಳಿ (SC)-ಅವಿನಾಶ್ ಜಾಧವ್(BJP)
43.ಕಲಬುರಗಿ ಗ್ರಾಮಾಂತರ (SC)-ಬಸವರಾಜ್ ಮಟ್ಟಿಮುಡು(BJP)
44.ಕಲಬುರಗಿ ದಕ್ಷಿಣ-ಅಲ್ಲಮಪ್ರಭು ಪಾಟೀಲ್(INC)
45.ಕಲಬುರಗಿ ಉತ್ತರ-ಚಂದ್ರಕಾಂತ ಬಿ. ಪಾಟೀಲ್ (ಚಂದು ಪಾಟೀಲ್-BJP)
46.ಆಳಂದ-ಭೋಜರಾಜ್(INC)
47.ಬಸವಕಲ್ಯಾಣ-ಶರಣು ಸಲಗರ(BJP)
48.ಹುಮ್ನಾಬಾದ್-ಸಿದ್ದು ಪಾಟೀಲ್(BJP)
49.ಬೀದರ್ ದಕ್ಷಿಣ-
50.ಬೀದರ್-
51.ಭಾಲ್ಕಿ-
52.ಔರಾದ್ (SC)-ಪ್ರಭು ಚೌಹಾಣ್
53.ರಾಯಚೂರು ಗ್ರಾಮಾಂತರ (ಎಸ್‌ಟಿ)-
54.ರಾಯಚೂರು-
55.ಮಾನ್ವಿ (ST)-
56.ದೇವದುರ್ಗ (ಎಸ್‌ಟಿ)-
57.ಲಿಂಗಸೂಗುರು SC-
58.ಸಿಂಧನೂರು-
59.ಮಸ್ಕಿ (ST)-
60.ಕುಷ್ಟಗಿ-
61.ಕನಕಗಿರಿ (SC)-ಬಸವರಾಜ ದಡೇಸುಗೂರ್
62.ಗಂಗಾವತಿ-
63.ಯಲಬುರ್ಗಾ-
64.ಕೊಪ್ಪಳ-
65.ಶಿರಹಟ್ಟಿ (SC)-
66.ಗದಗ-
67.ರೋಣ-
68.ನರಗುಂದ-
69.ನವಲಗುಂದ-
70.ಕುಂದಗೋಳ-
71.ಧಾರವಾಡ-
72.ಹುಬ್ಬಳ್ಳಿ-ಧಾರವಾಡ ಪೂರ್ವ (SC)-
73.ಹುಬ್ಬಳ್ಳಿ-ಧಾರವಾಡ ಕೇಂದ್ರ-
74.ಹುಬ್ಬಳ್ಳಿ-ಧಾರವಾಡ ಪಶ್ಚಿಮ-ಅರವಿಂದ್ ಬೆಲ್ಲದ್
75.ಕಲಘಟಗಿ-
76.ಹಳಿಯಾಳ-
77.ಕಾರವಾರ-
78.ಕುಮಟಾ-
79.ಭಟ್ಕಳ-ಸುನೀಲ್ ನಾಯ್ಕ್
80.ಸಿರ್ಸಿ-ವಿಶ್ವೇಶ್ವರ ಹೆಗ್ಡೆ ಕಾಗೇರಿ
81.ಯಲ್ಲಾಪುರ-
82.ಹಂಗಲ್-
83.ಶಿಗ್ಗಾಂವ್-ಬಸವರಾಜ ಬೊಮ್ಮಾಯಿ
84.ಹಾವೇರಿ (SC)-
85.ಬ್ಯಾಡಗಿ-
86.ಹಿರೇಕೆರೂರು-ಬಿ.ಸಿ.ಪಾಟೀಲ್
87.ರಾಣೆಬೆನ್ನೂರು-
88.ಹಡಗಳ್ಳಿ (ಎಸ್‌ಸಿ)-
89.ಹಗರಿಬೊಮ್ಮನಹಳ್ಳಿ (SC)-
90.ವಿಜಯನಗರ-
91.ಕಂಪ್ಲಿ (ST)-
92.ಸಿರುಗುಪ್ಪ (ಎಸ್‌ಟಿ)-
93.ಬಳ್ಳಾರಿ ಗ್ರಾಮಾಂತರ (ಎಸ್‌ಟಿ)-
94.ಬಳ್ಳಾರಿ ನಗರ-ಸೋಮಶೇಖರ್ ರೆಡ್ಡಿ
95.ಸಂಡೂರು (ಎಸ್‌ಟಿ)-
96.ಕೂಡ್ಲಿಗಿ (ST)-
97.ಮೊಳಕಾಲ್ಮುರು (ಎಸ್‌ಟಿ)-
98.ಚಳ್ಳಕೆರೆ (ಎಸ್‌ಟಿ)-
99.ಚಿತ್ರದುರ್ಗ-ತಿಪ್ಪಾರೆಡ್ಡಿ
100.ಹಿರಿಯೂರು-ಡಿ.ಸುಧಾಕರ್(ಕಾಂಗ್ರೆಸ್)
101.ಹೊಸದುರ್ಗ-ಬಿ.ಜಿ ಗೋವಿಂದಪ್ಪ(ಕಾಂಗ್ರೆಸ್)
102.ಹೊಳಲ್ಕೆರೆ (SC)-
103.ಜಗಳೂರು (ಎಸ್‌ಟಿ)-
104.ಹರಪನಹಳ್ಳಿ-
105.ಹರಿಹರ-
106.ದಾವಣಗೆರೆ ಉತ್ತರ-
107.ದಾವಣಗೆರೆ ದಕ್ಷಿಣ-
108.ಮಾಯಕೊಂಡ (SC)-
109.ಚನ್ನಗಿರಿ-
110.ಹೊನ್ನಾಳಿ-ಎಂ.ಪಿ.ರೇಣುಕಾಚಾರ್ಯ
111.ಶಿವಮೊಗ್ಗ ಗ್ರಾಮಾಂತರ (SC)-
112.ಭದ್ರಾವತಿ-
113.ಶಿವಮೊಗ್ಗ-
114.ತೀರ್ಥಹಳ್ಳಿ-ಅರಗ ಜ್ಞಾನೇಂದ್ರ
115.ಶಿಕಾರಿಪುರ-ವಿಜಯೇಂದ್ರ
116.ಸೊರಬ-
117.ಸಾಗರ-
118.ಬೈಂದೂರು-
119.ಕುಂದಾಪುರ-
120.ಉಡುಪಿ-
121.ಕಾಪು-
122.ಕಾರ್ಕಳ-ಸುನೀಲ್ ಕುಮಾರ್
123.ಶೃಂಗೇರಿ-
124.ಮೂಡಿಗೆರೆ (SC)-
125.ಚಿಕ್ಕಮಗಳೂರು-ಸಿ.ಟಿ.ರವಿ
126.ತರೀಕೆರೆ-
127.ಕಡೂರು-
128.ಚಿಕ್ಕನಾಯಕನಹಳ್ಳಿ-ಜೆ.ಸಿ ಮಾಧುಸ್ವಾಮಿ
129.ತಿಪಟೂರು-ಬಿ.ಸಿ.ನಾಗೇಶ್
130.ತುರುವೇಕೆರೆ-ಮಸಾಲ ಜಯರಾಮ್
131.ಕುಣಿಗಲ್-
132.ತುಮಕೂರು ನಗರ-ಜ್ಯೋತಿ ಗಣೇಶ್
133.ತುಮಕೂರು ಗ್ರಾಮಾಂತರ-ಸುರೇಶ್ ಗೌಡ
134.ಕೊರಟಗೆರೆ (ಎಸ್‌ಸಿ)-
135.ಗುಬ್ಬಿ-
136.ಶಿರಾ-
137.ಪಾವಗಡ (SC)-
138.ಮಧುಗಿರಿ-
139.ಗೌರಿಬಿದನೂರು-
140.ಬಾಗೇಪಲ್ಲಿ-
141.ಚಿಕ್ಕಬಳ್ಳಾಪುರ-
142.ಶಿಡ್ಲಘಟ್ಟ-
143.ಚಿಂತಾಮಣಿ-
144.ಶ್ರೀನಿವಾಸಪುರ-
145.ಮುಳಬಾಗಲು (SC)-
146.ಕೋಲಾರ –
147.ಬಂಗಾರಪೇಟೆ (SC)-
148.ಕೋಲಾರ-
149.ಮಾಲೂರು-
150.ಯಲಹಂಕ-
151.ಕೃಷ್ಣರಾಜಪುರಂ-
152.ಬ್ಯಾಟರಾಯನಪುರ-
153.ಯಶವಂತಪುರ-
154.ರಾಜರಾಜೇಶ್ವರಿನಗರ-ಮುನಿರತ್ನ
155.ದಾಸರಹಳ್ಳಿ-
156.ಮಹಾಲಕ್ಷ್ಮಿ ಲೇಔಟ್-ಗೋಪಾಲಯ್ಯ
157.ಮಲ್ಲೇಶ್ವರ-ಡಾ.ಅಶ್ವತ್ಥ್ ನಾರಾಯಣ್
158.ಹೆಬ್ಬಾಳ-
159.ಪುಲಕೇಶಿನಗರ (SC)-
160.ಸರ್ವಜ್ಞನಗರ-
161.ಸಿವಿ ರಾಮನ್ ನಗರ (SC)-
162.ಶಿವಾಜಿನಗರ-
163.ಶಾಂತಿನಗರ-
164.ಗಾಂಧಿನಗರ-
165.ರಾಜಾಜಿನಗರ-ಸುರೇಶ್ ಕುಮಾರ್
166.ಗೋವಿಂದರಾಜನಗರ-
167.ವಿಜಯನಗರ-
168.ಚಾಮರಾಜಪೇಟೆ-
169.ಚಿಕ್ಕಪೇಟೆ-
170.ಬಸವನಗುಡಿ-
171.ಪದ್ಮನಾಭನಗರ-ಆರ್. ಅಶೋಕ್
172.BTM ಲೇಔಟ್-
173.ಜಯನಗರ-
174.ಮಹದೇವಪುರ (SC)-
175.ಬೊಮ್ಮನಹಳ್ಳಿ-
176.ಬೆಂಗಳೂರು ದಕ್ಷಿಣ-
177.ಆನೇಕಲ್ (SC)-
178.ಹೊಸಕೋಟೆ-
179.ದೇವನಹಳ್ಳಿ (SC)-
180.ದೊಡ್ಡಬಳ್ಳಾಪುರ-
181.ನೆಲಮಂಗಲ (SC)-
182.ಮಾಗಡಿ-
183.ರಾಮನಗರ-
184.ಕನಕಪುರ-ಆರ್.ಅಶೋಕ್
185.ಚನ್ನಪಟ್ಟಣ-ಸಿ.ಪಿ.ಯೋಗೇಶ್ವರ್
186.ಮಳವಳ್ಳಿ (SC)-
187.ಮದ್ದೂರು-
188.ಮೇಲುಕೋಟೆ-
189.ಮಂಡ್ಯ-
190.ಶ್ರೀರಂಗಪಟ್ಟಣ-ಸಚ್ಚಿದಾನಂದ
191.ನಾಗಮಂಗಲ-
192.ಕೃಷ್ಣರಾಜಪೇಟೆ-
193.ಶ್ರವಣಬೆಳಗೊಳ-
194.ಅರಸೀಕೆರೆ-
195.ಬೇಲೂರು-
196.ಹಾಸನ-
197.ಹೊಳೆನರಸೀಪುರ-
198.ಅರಕಲಗೂಡು-
199.ಸಕಲೇಶಪುರ (SC)-
200.ಬೆಳ್ತಂಗಡಿ-
201.ಮೂಡಬಿದ್ರಿ-
202.ಮಂಗಳೂರು ನಗರ ಉತ್ತರ-
203.ಮಂಗಳೂರು ನಗರ ದಕ್ಷಿಣ-
204.ಮಂಗಳೂರು-
205.ಬಂಟ್ವಾಳ-
206.ಪುತ್ತೂರು-
207.ಸುಳ್ಯ (SC)-
208.ಮಡಿಕೇರಿ-
209.ವಿರಾಜಪೇಟೆ-ಕೆ.ಜಿ.ಬೋಪಯ್ಯ
210.ಪಿರಿಯಾಪಟ್ಟಣ-
211.ಕೃಷ್ಣರಾಜನಗರ-
212.ಹುಣಸೂರು-
213.ಹೆಗ್ಗಡದೇವನಕೋಟೆ (ಎಸ್‌ಟಿ)-
214.ನಂಜನಗೂಡು (ಎಸ್‌ಸಿ)-
215.ಚಾಮುಂಡೇಶ್ವರಿ-
216.ಕೃಷ್ಣರಾಜ-
217.ಚಾಮರಾಜ-
218.ನರಸಿಂಹರಾಜ-
219.ವರುಣ-ಸಿದ್ದರಾಮಯ್ಯ
220.T. ನರಸೀಪುರ (SC)-
221.ಹನೂರು-
222.ಕೊಳ್ಳೇಗಾಲ (SC)-
223.ಚಾಮರಾಜನಗರ-
224.ಗುಂಡ್ಲುಪೇಟೆ-