Sunday, January 19, 2025

ಚಾಣಕ್ಯ, ಇಂಡಿಯಾ ಟುಡೇ ಸಮೀಕ್ಷೆ : ಕಾಂಗ್ರೆಸ್ ಪಕ್ಷಕ್ಕೆ ‘ಅಭೂತಪೂರ್ವ ಗೆಲುವು’

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಸಂಬಂಧ ಟುಡೇಸ್ ಚಾಣಕ್ಯ, ಇಂಡಿಯಾ ಟುಡೇ ಸಂಸ್ಥೆ ಚುನಾವಣೋತ್ತರ ಸಮೀಕ್ಷೆ ನಡೆಸಿದ್ದು, ವಿರೋಧ ಪಕ್ಷದ ಸ್ಥಾನದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಅಭೂತಪೂರ್ವ ಗೆಲುವು ದೊರೆಯಲಿದೆ ಎಂದು ತಿಳಿಸಿದೆ.

ಟುಡೇಸ್ ಚಾಣಕ್ಯ ಸಮೀಕ್ಷೆ

120 ಸ್ಥಾನಗಳಲ್ಲಿ ಕಾಂಗ್ರೆಸ್​ ಗೆಲುವು

92 ಸ್ಥಾನಗಳಲ್ಲಿ ಬಿಜೆಪಿ ಜಯ

ಕೇವಲ 12 ಸ್ಥಾನಗಳಲ್ಲಿ ಜೆಡಿಎಸ್​ ಗೆಲುವು

 

ಇಂಡಿಯಾ ಟುಡೇ ಸಮೀಕ್ಷೆ

ಮತಗಟ್ಟೆ ಸಮೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ

ಕಾಂಗ್ರೆಸ್ ಪಕ್ಷಕ್ಕೆ 122-140 ಸ್ಥಾನಗಳಲ್ಲಿ ಗೆಲುವು

ಆಡಳಿತಾರೂಢ ಬಿಜೆಪಿಗೆ 62-80 ಸ್ಥಾನಗಳಲ್ಲಿ ಗೆಲುವು

ಜೆಡಿಎಸ್ ಪಕ್ಷಕ್ಕೆ 20-25 ಸ್ಥಾನಗಳಲ್ಲಿ ಗೆಲುವು

ಇತರೆ ಅಭ್ಯರ್ಥಿಗಳು 0-3 ಸ್ಥಾನಗಳಲ್ಲಿ ಜಯ

 

ಇದನ್ನೂ ಓದಿ : ಮತ ಚಲಾಯಿಸಿ ಪೋಸ್ ಕೊಟ್ಟ ‘ಕೈ’ ನಾಯಕರು : ಇಲ್ಲಿವೆ ಫೋಟೋಗಳು

 

ಟೈಮ್ಸ್ ನೌ ಸಮೀಕ್ಷೆ

ಕಾಂಗ್ರೆಸ್ 113 ಸ್ಥಾನಗಳಲ್ಲಿ ಜಯ

ಬಿಜೆಪಿ 85 ಸ್ಥಾನಗಳಲ್ಲಿ ಗೆಲುವು

ಜೆಡಿಎಸ್​ 23 ಸ್ಥಾನ

3 ಸ್ಥಾನಗಳಲ್ಲಿ ಇತರರು ಜಯ

 

ಎಬಿಪಿ (ABP) ಸಮೀಕ್ಷೆ

ಬಿಜೆಪಿ 83-95 ಸ್ಥಾನಗಳಲ್ಲಿ ಜಯ

ಕಾಂಗ್ರೆಸ್ 100 ರಿಂದ 112 ಸ್ಥಾನಗಳಲ್ಲಿ ಗೆಲುವು

ಜೆಡಿಎಸ್​ 21-29

02-06 ಸ್ಥಾನಗಳಲ್ಲಿ ಇತರರು ಜಯ

RELATED ARTICLES

Related Articles

TRENDING ARTICLES