Wednesday, January 22, 2025

ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್ : ಭವಾನಿಗೆ ‘ಕೈ’ ತಪ್ಪಿದ ಟಿಕೆಟ್, ಸ್ವರೂಪ್ ಶೈನಿಂಗ್

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಿದೆ. ಮಾಜಿ ಮುಖ್ಯಮಂತ್ರಿ ಎಚ್.​ಡಿ ಕುಮಾರಸ್ವಾಮಿ, ಮಾಜಿ ಸಚಿವ ಎಚ್.​ಡಿ ರೇವಣ್ಣ, ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಜಂಟಿ ಸುದ್ದಿಗೋಷ್ಠಿ ನಡೆಸಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದ್ದಾರೆ.

ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಹಾಸನ ಕ್ಷೇತ್ರದ ಟಿಕೆಟ್​ ಘೋಷಣೆಯಾಗಿದ್ದು, ಸ್ವರೂಪ್​ ಪ್ರಕಾಶ್​ಗೆ ಟಿಕೆಟ್​ ಒಲಿದು ಬಂದಿದೆ. ಇತ್ತ ಟಿಕೆಟ್​ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ರೇವಣ್ಣ ಧರ್ಮಪತ್ನಿ ಭವಾನಿ ರೇವಣ್ಣಗೆ ಟಿಕೆಟ್​ ಕೈತಪ್ಪಿದೆ.

ಹಾಸನ ಜೆಡಿಎಸ್ ಟಿಕೆಟ್​ ಪಡೆಯಲು ಕಸರತ್ತು ನಡೆಸಿದ್ದ ರೇವಣ್ಣನ ತಂತ್ರಗಾರಿಕೆಗಳೆಲ್ಲವೂ ಉಲ್ಟಾ ಹೊಡೆದಿದೆ. ಸಾಮಾನ್ಯ ಕಾರ್ಯಕರ್ತ ಸ್ವರೂಪ್​ ಗೌಡಗೆ ಟಿಕೆಟ್​ ಸಿಗುತ್ತಿದ್ದಂತೆ ಹಾಸನದಲ್ಲಿ ಸ್ವರೂಪ್ ಬೆಂಬಲಿಗರು ಹಾಗೂ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ.​

ಇದನ್ನೂ ಓದಿ : ಕುಮಾರಣ್ಣನ ಸರ್ಕಾರ ಬಂದ್ರೆ ‘ರೈತರ ಸಂಕಷ್ಟ’ಗಳು ದೂರವಾಗಲಿದೆ : ಸಮೃದ್ಧಿ ಮಂಜುನಾಥ್

ಯಾರಿಗೆಲ್ಲ ಟಿಕೆಟ್?

ಹಾಸನ-ಸ್ವರೂಪ್​

ಕಡೂರು-ವೈಎಸ್ ವಿ ದತ್ತಾ

ಹೊಳೆನರಸೀಪುರ-ಹೆಚ್​.ಡಿ.ರೇವಣ್ಣ

ಕುಡಚಿ-ಆನಂದ ಮಾಳಗಿ

ಸವದತ್ತಿ-ಸೌರಭ್ ಆನಂದ್​ ಚೋಪ್ರಾ

ಅಥಣಿ-ಶಶಿಕಾಂತ್​ ಪಡಸಲಗಿ

ಕುಮಟಾ-ಸೂರಜ್​ ನಾಯ್ಕ್​ ಸೋನಿ

ಹುಬ್ಬಳ್ಳಿ-ಧಾರವಾಡ ಪೂರ್ವ-ವೀರಭದ್ರ

ಹಳಿಯಾಳ-ಎಸ್.ಎಸ್ ಘೋಟ್ನೇಕರ್​

ಭಟ್ಕಳ-ನಾಗೇಂದ್ರ ನಾಯ್ಕ್​

ಶಿರಸಿ-ಉಪೇಂದ್ರ ಪೈ

ಯಲ್ಲಾಪುರ-ಡಾ.ನಾಗೇಶ್​ ನಾಯ್ಕ್​

ಚಿತ್ತಾಪುರ-ಸುಭಾಷ್ ಚಂದ್ರ ರಾಠೋಡ್

ಜೇವರ್ಗಿ-ದೊಡ್ಡಪ್ಪಗೌಡ ಪಾಟೀಲ್​

ಹರಪನಹಳ್ಳಿ-ನೂರ್ ಅಹ್ಮದ್​

ಕಲಬುರಗಿ ಉತ್ತರ-ನಾಸೀರ್​ ಹುಸೇನ್​

ಬಳ್ಳಾರಿ ನಗರ-ಅಲ್ಲಾಭಕ್ಷ್​

ಹಗರಿಬೊಮ್ಮನಹಳ್ಳಿ-ಪರಮೇಶ್ವರ್​

ಸಿರಗುಪ್ಪ-ಪರಮೇಶ್ವರ್ ನಾಯ್ಕ್

ಕಂಪ್ಲಿ-ರಾಜು ನಾಯ್ಕ್​

ಕೊಳ್ಳೆಗಾಲ-ಪುಟ್ಟಸ್ವಾಮಿ

ಗುಂಡ್ಲುಪೇಟೆ-ಕಡಬೂರು ಮಂಜುನಾಥ್​

ಕಾಪು-ಸಬೀನಾ ಸಮ್ಮದ್​

ಕಾರ್ಕಳ-ಶ್ರೀಕಾಂತ್​ ಕೊಚ್ಚೂರು

ಉಡುಪಿ-ದಕ್ಷತ್​ ಆರ್​.ಶೆಟ್ಟಿ

ಬೈಂದೂರು-ಮನ್ಸೂರ್​ ಇಬ್ರಾಹಿಂ

ಕುಂದಾಪುರ-ರಮೇಶ್

ಕನಕಪುರ-ನಾಗರಾಜ್​

ಸರ್ವಜ್ಞನಗರ-ಮಹಮದ್​ ಮುಸ್ತಾಫ್​

ಯಶವಂತಪುರ-ಜವರಾಯಿಗೌಡ

ತಿಪಟೂರು-ಶಾಂತಕುಮಾರ್​

ಶಿರಾ-ಆರ್​.ಉಗ್ರೇಶ್​

ಹಾನಗಲ್​-ಮನೋಹರ್ ತಹಶೀಲ್ದಾರ್​​

ಸಿಂದಗಿ-ವಿಶಾಲಾಕ್ಷಿ ಶಿವಾನಂದ್

ಗಂಗಾವತಿ-ಚನ್ನಕೇಶವ

ಕಾರವಾರ-ಚೈತ್ರಾ ಕೊಠಾರಕರ್

ಶಹಾಪುರ-ಗುರುಲಿಂಗ

ಅರಕಲಗೂಡು-ಎ.ಮಂಜು

ಶ್ರವಣಬೆಳಗೊಳ-ಹೆಚ್​.ಸಿ.ಬಾಲಕೃಷ್ಣ

ಹಿರಿಯೂರು-ರವೀಂದ್ರಪ್ಪ

ಮಹಾಲಕ್ಷ್ಮಿ ಲೇಔಟ್​-ರಾಜಣ್ಣ

ಮಾಯಕೊಂಡ-ಆನಂದಪ್ಪ

ಸಕಲೇಶ್ವಪುರ-ಹೆಚ್​.ಕೆ.ಕುಮಾರಸ್ವಾಮಿ

ಪುತ್ತೂರು-ದಿವ್ಯಾ ಪ್ರಭಾ

ಮಂಗಳೂರು ದಕ್ಷಿಣ-ಸುಮತಿ ಹೆಗಡೆ

ಯಲಹಂಕ-ಮುನೇಗೌಡ

ಹೆಚ್​.ಡಿ.ಕೋಟೆ-ಜಯಪ್ರಕಾಶ್​

RELATED ARTICLES

Related Articles

TRENDING ARTICLES