Wednesday, January 22, 2025

ಇಂದಿನಿಂದ ಹಾಲಿನ ದರ ಬಲು ದುಬಾರಿ

ಬೆಂಗಳೂರು : ಇಂದಿನಿಂದ ಹಾಲಿನ ದರ ಬಲು ದುಬಾರಿಯಾಗಿದ್ದು, ಹಾಲು ಮೊಸರು ದರ ಪ್ರತಿ ಲೀಟರ್​ಗೆ ಎರಡು ರೂ ಹೆಚ್ಚಳವಾಗಿದೆ.

ಈ ಹಿಂದೆ ಮೂರು ದರ ಪರಿಷ್ಕರಣೆ ಮಾಡಿದ್ದ ಕೆಎಂಎಫ್, ಜನರಿಗೆ ಹೊರೆಯಾಗದಂತೆ ಮತ್ತೆ ದರ ಪರಿಷ್ಕರಣೆ ಮಾಡಿದ ಕೆಎಂಎಫ್, ಇವತ್ತಿನಿಂದ ಗ್ರಾಹಕರಿಗೆ ತಟ್ಟಲಿದೆ ಹಾಲಿನ ಬಿಸಿ ತಟ್ಟಲಿದೆ.

ಹಳೆಯ ದರ – ಹೊಸ‌ ದರ
ಟೋನ್ಡ್ ಹಾಲು – 37 – 39
ಹೋಮೋಜಿನೈಸ್ಡ್ ಟೋನ್ಡ್ ಹಾಲು – 38 – 40
ಹೋಮೋಜಿನೈಸ್ಡ್ ಹಸುವಿನ ಹಾಲು – 42 – 44
ಸ್ಪೆಷಲ್‌ ಹಾಲು – 43 – 45
ಶುಭಂ ಹಾಲು – 43 – 45
ಹೋಮೋಜಿನೈಸ್ಡ್ ಸ್ಟ್ಯಾಂಡರ್ಡೈಸರ್ ಹಾಲು – 44 – 46
ಸಮೃದ್ಧಿ ಹಾಲು – 48 – 50
ಸಂತೃಪ್ತಿ ಹಾಲು – 50 – 52
ಡಬ್ಬಲ್‌ ಟೋನ್ಡ್ ಹಾಲು – 36 – 38
ಮೊಸರು ಪ್ರತಿ ಕೆಜಿಗೆ – 45 – 47

RELATED ARTICLES

Related Articles

TRENDING ARTICLES