Wednesday, January 22, 2025

ಗೋಳಗುಮ್ಮಟ ಮೇಲಿಂದ ಜಿಗಿದು ವೃದ್ಧ ಆತ್ಮಹತ್ಯೆ

ವಿಜಯಪುರ; ನಗರದ ಗೋಳಗುಮ್ಮಟ ಮೇಲಿನಿಂದ ಜಿಗಿದು ವೃದ್ದನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ನಡೆದಿದೆ.

55 ವರ್ಷದ ಸಲೀಂ ತಿಕೋಟಿಕರ್ ಎಂಬ ವೃದ್ದ ಆತ್ಮಹತ್ಯೆಗೆ ಶರಣಾದ ದುರ್ದೈವಿ. ಗೊಳಗುಮ್ಮಟ ವೀಕ್ಷಣೆಗೆಂದು ತೆರಳಿದ್ದ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಾವಿಗೆ ಸೂಕ್ತ ಕಾರಣ ಏನು ಅನ್ನೋದು ತಿಳಿದು ಬಂದಿಲ್ಲ.

ಗೋಳಗುಮ್ಮಟ ಠಾಣಾ ಪೋಲಿಸರು ಸ್ಷಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೋಳಗುಮ್ಮಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES