Monday, December 23, 2024

ಚುನಾವಣೆ ಹೊಸ್ತಿಲಲ್ಲಿರುವ ಡಿಕೆಶಿಗೆ ED ಸಂಕಷ್ಟ

ನವದೆಹಲಿ : D.K.ಶಿವಕುಮಾರ್ ಮೇಲೆ ಕೇಸ್ ಮೇಲೆ ಕೇಸ್ ದಾಖಲಾಗಿದ್ದು, ಇಂದಿನಿಂದ ಒಂದು ವಾರ ವಿವಿಧ ಪ್ರಕರಣಗಳ ವಿಚಾರಣೆ ನಡೆಯಲಿದೆ.

ಇನ್ನು, ಒಂದೇ ವಾರದಲ್ಲಿ 5 ಪ್ರಕರಣಗಳ ವಿಚಾರಣೆ ನಡೆಯಲಿದ್ದು, ಪಕ್ಷವನ್ನ ಅಧಿಕಾರಕ್ಕೆ ತರಲು ರಾಜ್ಯದಲ್ಲಿ ಡಿಕೆಶಿ ಪ್ರವಾಸ ಕೈಗೊಂಡಿದ್ದರು. ಆದರೆ ಇಂದು ದೆಹಲಿಯಲ್ಲಿ ಯಂಗ್‌ ಇಂಡಿಯಾ ಪ್ರಕರಣದ ವಿಚಾರಣೆ ನಡೆಯಲಿದೆ.

ನವೆಂಬರ್‌ 18 ರಂದು ಹೈಕೋರ್ಟ್‌ನಲ್ಲಿ ಸಿಬಿಐ ಪ್ರಕರಣದ ವಿಚಾರಣೆ, ನವೆಂಬರ್‌ 19 ರಂದು ಬೆಂಗಳೂರು ಸಿಟಿ ಸಿವಿಲ್‌ ಕೋರ್ಟ್‌ನಲ್ಲಿ 2 ಪ್ರಕರಣ ವಿಚಾರಣೆ, ನವೆಂಬರ್‌ 21 ರಂದು ಚೆನ್ನೈ ಕೋರ್ಟ್‌ನಲ್ಲಿ ಬೇನಾಮಿ ಆಸ್ತಿ ಪ್ರಕರಣ ವಿಚಾರಣೆ, ನವೆಂಬರ್‌ 23 ರಂದು ಮತ್ತೆ ದೆಹಲಿ ಹೈಕೋರ್ಟ್​ನಲ್ಲಿ ED ಪ್ರಕರಣದ ಬಗ್ಗೆ ತನಿಖೆ ನಡೆಸಲಿದ್ದಾರೆ.

RELATED ARTICLES

Related Articles

TRENDING ARTICLES