Monday, December 23, 2024

ಶಿವಮೊಗ್ಗ: MSIL ಮದ್ಯ ಮಳಿಗೆಗೆ ವಿರೋಧ

ಶಿವಮೊಗ್ಗ: MSIL ಮದ್ಯ ಮಳಿಗೆಗೆ ವಿರೋಧ. ಗ್ರಾಮದ ಮಹಿಳೆಯರಿಂದ ಪ್ರತಿಭಟನೆ. ಮದ್ಯ ಮಳಿಗೆ ಬೇಡ ಎಂದು ವಿರೋಧ ವ್ಯಕ್ತವಾಗಿದೆ. ಕಾಳಿಕಾಪುರ ಗ್ರಾಮಸ್ಥರಿಂದ ಪ್ರತಿಭಟನೆ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕಾಳಿಕಪುರ ಗ್ರಾಮ. ಆಪ್, ಡಿ.ಎಸ್.ಎಸ್., ಸ್ತ್ರೀ ಶಕ್ತಿ ಸಂಘಗಳ ಸಹಯೋಗದಲ್ಲಿ ಭಾರೀ ಪ್ರತಿಭಟನೆ. ಅಧಿಕಾರಿಗಳೊಡನೆ ಅಳಲು ತೋಡಿಕೊಂಡ ಮಹಿಳಾಮಣಿಗಳು.

ಅಬಕಾರಿ, ಪೊಲೀಸ್ ಸಮ್ಮುಖದಲ್ಲಿ ಮದ್ಯ ಸಾಗಾಣಿಕೆಗೆ ಯತ್ನ. ವಾಹನಕ್ಕೆ ಅಡ್ಡ ಮಲಗಿ ವಿರೋಧ ವ್ಯಕ್ತಪಡಿಸಿದ ಗ್ರಾಮಸ್ಥರು.
ಗ್ರಾಮದಲ್ಲಿ ಆರಂಭಿಸಲು ಉದ್ದೇಶಿಸಿದ್ದ MSIL ಮಳಿಗೆ. ಗ್ರಾಮಸ್ಥರು ವಿರೋಧಕ್ಕೆ ಮಂಡಿಯೂರಿದ MSIL ನಿಗಮದ ಅಧಿಕಾರಿಗಳು.
ಮದ್ಯಸಹಿತ ಕಾಲ್ಕಿತ್ತ ಅಧಿಕಾರಿಗಳು. ನಮ್ಮೂರಿಗೆ ಮದ್ಯ ಮಳಿಗೆ ಬೇಡ ಎಂದು ಗ್ರಾಮಸ್ಥರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

RELATED ARTICLES

Related Articles

TRENDING ARTICLES