Wednesday, January 22, 2025

ಗುಜರಾತ್​ ಎಲೆಕ್ಷನ್​ಗೆ ಮಹೂರ್ತ ಫಿಕ್ಸ್​

ನವದೆಹಲಿ : ಗುಜರಾತ್​ ಎಲೆಕ್ಷನ್​ಗೆ ಮಹೂರ್ತ ಫಿಕ್ಸ್​ ಆಗಿದ್ದು, ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.

4.9 ಕೋಟಿ ಜನರು ಈ ಬಾರಿ ಮತದಾನ ಮಾಡಲಿದ್ದಾರೆ. 51 ಸಾವಿರ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. 182 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ವಿಶೇಷ ಚೇತನರಿಗೆ 182 ಮತದಾನ ಕೇಂದ್ರ ಸ್ಥಾಪನೆ ಮಾಡಲಾಗಿದ್ದು, ಮಹಿಳೆಯರಿಗಾಗಿ ಪ್ರತ್ಯೇಕವಾಗಿ 1,274 ಮತಗಟ್ಟೆ ಸ್ಥಾಪನೆ ಮಾಡಲಾಗಿದೆ.

ಅದಲ್ಲದೇ, 2 ಹಂತಗಳಲ್ಲಿ ಗುಜರಾತ್​ ವಿಧಾನಸಭಾ ಚುನಾವಣೆ ನಡೆಯಲಿದ್ದು, ಡಿಸೆಂಬರ್​ 1 ಮತ್ತು 5 ರಂದು ಎಲೆಕ್ಷನ್​ನಡೆಯಲಿದೆ. ಹಾಗೆನೇ ಡಿಸೆಂಬರ್ 8 ರಂದು ವೋಟಿಂಗ್ ರಿಸಲ್ಟ್ ಪ್ರಕ್ರಿಯೆ ನಡೆಯಲಿದೆ.

RELATED ARTICLES

Related Articles

TRENDING ARTICLES