Monday, December 23, 2024

ಅಪ್ಪುಗಾಗಿ ಬಂದ ತಲೈವಾ

ಬೆಂಗಳೂರು : ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನಕ್ಕೆ ಕೌಂಟ್‌ಡೌನ್‌ ಶುರುವಾಗಿದ್ದು, ರಜನಿಕಾಂತ್​ ಅವರನ್ನು ಸಚಿವ ಸುಧಾಕರ್ ಸ್ವಾಗತಿಸಿದರು.

ಕರ್ನಾಟಕ ರತ್ನ’ಕಾರ್ಯಕ್ರಮದಲ್ಲಿ ‘ತಲೈವಾ’ಭಾಗಿಯಾಗಲಿದ್ದು, ಹೆಚ್​ಎಎಲ್​​ನಿಂದ ನೇರಾ ಪುನೀತ್ ​ಮನೆಗೆ ರಜನಿಕಾಂತ್​ ತೆರಳಲಿದ್ದಾರೆ. ನಂತರ ಪುನೀತ್​ ಸಮಾಧಿಗೆ ಭೇಟಿ ನೀಡಲಿರುವ ರಜನಿಕಾಂತ್, ಬಳಿಕ ವಿಧಾನ ಸೌಧದ ಕರ್ನಾಟಕ ರತ್ನ ಪ್ರಶಸ್ತಿ ಸಮಾರಂಭದಲ್ಲಿ ಬಾಗಿಯಾಗಲಿದ್ದಾರೆ.

 

RELATED ARTICLES

Related Articles

TRENDING ARTICLES