Monday, January 13, 2025

ನಂಜುಂಡೇಶ್ವರನ ದರ್ಶನ ಪಡೆದ ನಟ ಅರ್ಜುನ್ ಸರ್ಜಾ.!

ಮೈಸೂರು: ಬೆಳ್ಳಂಬೆಳಗ್ಗೆ ನಟ ಅರ್ಜುನ್ ಸರ್ಜಾ ಅವರು ಮೈಸೂರಿನ ನಂಜನಗೂಡಿನ ನಂಜುಡೇಶ್ವರನ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ.

ಅರ್ಜುನ್​ ಸರ್ಜಾ ಅವರು ನಂಜುಡೇಶ್ವರ, ಪಾರ್ವತಮ್ಮ, ಗಣಪತಿಗೆ ಪೂಜೆ ಸಲ್ಲಿಸಿ, ಕೆಲ ಸಮಯ ನಂಜುಡೇಶ್ವರನ ದೇವಸ್ಥಾನದ ಸನ್ನಿಧಿಯಲ್ಲಿಯೇ ಕಳೆದರು. ಇನ್ನು ತಮ್ಮ ನೆಚ್ಚಿನ ನಟ ದೇವಸ್ಥಾನಕ್ಕೆ ಆಗಮನ ಹಿನ್ನಲೆಯಲ್ಲಿ ಅಭಿಮಾನಗಿಳು ಸೆಲ್ಫಿಗಾಗಿ ಮುಗಿಬಿದ್ದರು.

ಕಳೆದ ಕೆಲವು ತಿಂಗಳ ಹಿಂದೆ ತೆಲುಗಿನಲ್ಲೂ ನಿರ್ದೇಶನ ಮಾಡುತ್ತೇನೆ. ಕಥೆಯೂ ಸಿದ್ಧವಾಗಿದೆ. ಮಗಳ ಸಿನಿಮಾ ಮುಗಿದ ನಂತರ ಈ ಸಿನಿಮಾ ಮಾಡುತ್ತೇನೆಂದು ನಟ ಅರ್ಜುನ್ ಸರ್ಜಾ ಅವರು ಮಾಹಿತಿ ಹಂಚಿಕೊಂಡಿದ್ದರು.

RELATED ARTICLES

Related Articles

TRENDING ARTICLES