Monday, December 23, 2024

ಪವರ್ ಟಿವಿಯಲ್ಲಿ ಆಯುಧ ಪೂಜೆ ಸಂಭ್ರಮ

ಬೆಂಗಳೂರು : ನಾಡಿನೆಲ್ಲೆಡೆ ದಸರಾ ರಂಗು ಜೋರಾಗಿದೆ. ಎಲ್ಲರು ಸಂಭ್ರಮದಿಂದ ಆಯುಧ ಪೂಜೆ ಆಚರಿಸಿದರು.

ಬೆಂಗಳೂರಿನ ಪವರ್​ ಟಿವಿ ಕಚೇರಿಯಲ್ಲೂ ದಸರಾ ಕಳೆಗಟ್ಟಿತ್ತು. ಸಡಗರ ಸಂಭ್ರಮದಿಂದ ಆಯುಧ ಪೂಜೆಯನ್ನು ಆಚರಿಸಲಾಯ್ತು. ವಾಹನಗಳು ಸೇರಿ ಎಲ್ಲಾ ಉಪಕರಣಗಳಿಗೆ ಪೂಜೆ ಮಾಡಲಾಯ್ತು. ಆಯುಧ ಪೂಜೆ ಸಂಭ್ರಮದಲ್ಲಿ ಎಲ್ಲಾ ಸಿಬ್ಬಂದಿ ಭಾಗಿಯಾಗಿದ್ರು. ಪವರ್ ಟಿವಿ ಎಂಡಿ ರಾಕೇಶ್​ ಶೆಟ್ಟಿ ಸೇರಿ ಹಲವರ ಉಪಸ್ಥಿತರಿದ್ದರು. ಎಲ್ಲರಿಗೂ ಸಿಹಿ ಹಂಚಿ ಅದ್ದೂರಿಯಾಗಿ ಆಯುಧ ಪೂಜೆಯನ್ನು ಆಚರಿಸಲಾಯ್ತು.

RELATED ARTICLES

Related Articles

TRENDING ARTICLES