Sunday, January 26, 2025

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಸಮಿತಿ ರಚನೆ

ಹುಬ್ಬಳ್ಳಿ: ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ಅವಕಾಶಕ್ಕೆ ಮನವಿ ಹಿನ್ನೆಲೆಯಲ್ಲಿ 5 ಸದಸ್ಯರ ಸದನ ಸಮಿತಿ ರಚನೆ ಮಾಡಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ಆದೇಶ ಹೊರಡಿಸಿದ್ದಾರೆ.

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ಅವಕಾಶಕ್ಕೆ ಮನವಿ ಮಾಡಿದ ಹಿನ್ನಲೆಯಲ್ಲಿ ಈರೇಶ ಅಂಚಟಗೇರಿ ಅವರು ಐದು ಜನ ಪಾಲಿಕೆ ಸದಸ್ಯರನ್ನೊಳಗೊಂದ ಸಮಿತಿ ರಚನೆ ಮಾಡಲಾಗುತ್ತದೆ. ಇದರಲ್ಲಿ ಆಡಳಿತ ಪಕ್ಷದ 3 ಜನ, ವಿರೋಧ ಪಕ್ಷದ 2 ಸದಸ್ಯರು ಇರುತ್ತಾರೆ.

ಈ ವರದಿಯನ್ನ ಆ.29 ರಂದು ಸೋಮವಾರ ಬೆಳಿಗ್ಗೆ 11 ಗಂಟೆಗೆ ಈ ಸಮಿತಿ ನೀಡಬೇಕು. ಈ‌ ಸಮಿತಿ ಏನೂ ವರದಿ ಕೋಡತ್ತದೆಯೋ ಅದೇ ಅಂತಿಮವಾಗಿದೆ. ಐದು ಜನರ ಸಮಿತಿ ಮೂರು ದಿನಗಳಲ್ಲಿ ಯಾರಾದರೂ ಸಲಹೆ ಪಡೆಯಲಿ‌ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES