Sunday, December 15, 2024

ಮಂತ್ರಿ ಡೆವಲಪರ್ಸ್’ನ 300 ಕೋಟಿ ಸ್ಥಿರಾಸ್ತಿ ತಾತ್ಕಾಲಿಕ ಮುಟ್ಟುಗೋಲು.!

ಬೆಂಗಳೂರು: ಮಂತ್ರಿ​ ಡೆವಲಪರ್ಸ್ ನಿಂದ ವಂಚನೆ ಪ್ರಕರಣ ಜಾರಿ ನಿರ್ದೇಶನಾಲಯದಿಂದ ಆಸ್ತಿ ಮುಟ್ಟುಗೋಲು ಮಾಡಿದೆ.

ಗೃಹ ನಿರ್ಮಾಣ ಮಾಡಿಕೊಡುವುದಾಗಿ ವಂಚಿಸಿದ್ದ ಮಂತ್ರಿ ಡೆವಲಪರ್ಸ್ ನ ಸುಮಾರು 300.4 ಕೋಟಿ ಸ್ಥಿರಾಸ್ತಿ ತಾತ್ಕಾಲಿಕ ಮುಟ್ಟುಗೋಲು ಮಾಡಲಾಗಿದೆ.

ಮಂತ್ರಿ​ ಡೆವಲಪರ್ಸ್ ನಿಂದ ವಂಚನೆ ಸಂಬಂಧ ಸುಬ್ರಮಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಪ್ರಕರಣ ಜಾರಿ ನಿರ್ದೇಶನಾಲಯಕ್ಕೆ ಈ ಕೇಸ್​ ವರ್ಗಾವಣೆಯಾಗಿತ್ತು.

ಜೂನ್ 24 ರಂದು ಮಂತ್ರಿ ಡೆವಲಪರ್ಸ್ ಎಂ ಡಿ ಸುಶೀಲ್ ಅವರನ್ನ ಮನಿ ಲಾಂಡರಿಂಗ್ ಇಡಿ ಬಂಧನ ಮಾಡಿತ್ತು.

RELATED ARTICLES

Related Articles

TRENDING ARTICLES