Thursday, January 9, 2025

ಮೆಟ್ರೊ 5G ನೆಟ್​ವರ್ಕ್ ಪ್ರಾಯೋಗಿಕ​ ಪರೀಕ್ಷೆ ಯಶಸ್ವಿ

ಬೆಂಗಳೂರು : ದೇಶದ ಮೆಟ್ರೊ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಟೆಲಿಕಾಮ್​ ನಿಯಂತ್ರಣ ಪ್ರಾಧಿಕಾರದ ಸೂಚನೆ ಮೇರೆಗೆ 5ಜಿ ನೆಟ್​ವರ್ಕ್​ ಅಳವಡಿಕೆಯ ಫೈಲೆಟ್​ ಪರೀಕ್ಷೆ ಯಶಸ್ವಿಯಾಗಿದೆ.

MG ರಸ್ತೆಯಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಿದ್ದು, ಈ ಒಂದು ನಿಲ್ದಾಣದಲ್ಲಿ ಯಶಸ್ವಿಯಾದರೆ ಶೀಘ್ರದಲ್ಲಿ 5ಜಿ ಸೇವೆ ಲಭ್ಯವಾಗಲಿದೆ. ನಿಲ್ದಾಣದ 200 ಮೀಟರ್​ನಲ್ಲಿ 5G ನೆಟ್​ವರ್ಕ್ ಲಭ್ಯವಾಗುವಂತೆ ಪ್ರಾಯೋಗಿಕವಾಗಿ ಅಳವಡಿಕೆ ಮಾಡಲಾಗಿದೆ. 4G ವೇಗಕ್ಕಿಂತ 50 ಪಟ್ಟು ಹೆಚ್ಚು ವೇಗ ಹೊಂದಿರುವ 5G ದೇಶದ ಮೊದಲ ಮೆಟ್ರೊ BMRCL ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

RELATED ARTICLES

Related Articles

TRENDING ARTICLES