Monday, December 23, 2024

5ನೇ ಸುತ್ತಿನ ಮತದಾನದಲ್ಲೂ ರಿಷಿ ಸುನಕ್‌ ಟಾಪ್‌

ಬ್ರಿಟನ್ :​ ಪ್ರಧಾನಿ ರೇಸ್​​ ಅಂತಿಮ ಹಂತಲ್ಲಿದ್ದು, ಭಾರತ ಮೂಲದ ರಿಷಿ ಸುನಕ್​​​ ಕೊನೆಯ ಸುತ್ತಿಗೆ ದಾಪುಗಾಲನ್ನು ಇಟ್ಟಿದ್ದಾರೆ. ರಿಷಿ ಸುನಕ್‌ ಎದುರಾಳಿಯಾಗಿ ಲಿಜ್ ಟ್ರಸ್ ಎಂಬುವರು ಇದ್ದಾರೆ.

ಇನ್ಪೋಸಿಸ್​ ಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯನಾಗಿರುವ ರಿಷಿ ಸುನಕ್​ ಪ್ರಧಾನಿ ಆಗಿ ಆಯ್ಕೆಯಾದರೆ, ಹೊಸದೊಂದು ಇತಿಹಾಸ ನಿರ್ಮಾಣವಾಗಲಿದೆ. 5ನೇ ಸುತ್ತಿನ ಮತದಾನದಲ್ಲಿ ರಿಷಿ ಸುನಕ್‌ ಅವರಿಗೆ ಕನ್ಸರ್ವೇಟಿವ್ ಪಕ್ಷದ ಸಹೋದ್ಯೋಗಿಗಳು ಬೆಂಬಲಕ್ಕೆ ನಿಂತಿದ್ದು, ಈ ಮೂಲಕ ಅವರು 137 ಮತಗಳನ್ನು ಪಡೆದುಕೊಂಡಿದ್ದಾರೆ.

ಈಗ ಬ್ರಿಟನ್‌ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳಲು ಭಾರತೀಯ ಮೂಲದ ರಿಷಿ ಸುನಕ್‌ ಅತ್ಯಂತ ಹತ್ತಿರದ ವ್ಯಕ್ತಿಯಾಗಿದ್ದಾರೆ. ಇನ್ನು ಎದುರಾಳಿಯಾಗಿರುವ ಲಿಜ್​ ಟ್ರಸ್​​​ 113 ಮತ ಪಡೆದುಕೊಂಡಿದ್ದಾರೆ.

RELATED ARTICLES

Related Articles

TRENDING ARTICLES