Monday, December 23, 2024

KRS ಡ್ಯಾಂ ಭರ್ತಿ

ಮಂಡ್ಯ : ರಾಜ್ಯದಲ್ಲಿ ಕಳೆದ ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಕೆಆರ್‌ಎಸ್ ಡ್ಯಾಂ ಬಹುತೇಕ ಭರ್ತಿಯಾಗಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂ 124.80 ಅಡಿ ಇದೆ. ಈಗಾಗಲೇ ಈ ಡ್ಯಾಂ 124.00 ಅಡಿ ಭರ್ತಿಯಾಗಿದೆ. ಡ್ಯಾಂಗೆ 65,635 ಕ್ಯೂಸೆಕ್ ಒಳಹರಿವು ಮತ್ತು 46,518 ಕ್ಯೂಸೆಕ್ ನೀರು ಹೊರಹರಿವು ಇದೆ. 49.452 ಟಿಎಂಸಿ ಸಾಂದ್ರತೆ ಇರುವ ಡ್ಯಾಂನಲ್ಲಿ 48.336 ಟಿಎಂಸಿ ಸಂಗ್ರಹವಾಗಿದೆ. ಇನ್ನು 1 ಟಿಎಂಸಿ ನೀರು ತುಂಬಿದ್ರೆ ಈ ಡ್ಯಾಂ ಸಂಪೂರ್ಣ ಭರ್ತಿಯಾಗುತ್ತೆ.

RELATED ARTICLES

Related Articles

TRENDING ARTICLES