Monday, December 23, 2024

‘ಕಾಳಿ’ ಮಾತೆ ಕೈಯಲ್ಲಿ ಸಿಗರೇಟ್..!

ಬೆಂಗಳೂರು : ಕಾಳಿ ಡಾಕ್ಯುಮೆಂಟರಿ ಸಿನಿಮಾ ಪೋಸ್ಟರ್​ ವಿವಾದ ಸೃಷ್ಟಿಸಿದ್ದು, ಕಾಳಿ’ ಮಾತೆ ಸಿಗರೇಟು ಸೇದುವಂತೆ ಪೋಸ್ಟರ್​ ರಿಲೀಸ್​ ಮಾಡಿದ್ದಾರೆ.

ಲೀನಾ ಮಣಿಮೇಗಲೈ ನಿರ್ದೇಶನದ ಡಾಕ್ಯುಮೆಂಟರಿ ಸಿನಿಮಾ ಇದಾಗಿದ್ದು, ಕಾಳಿ ಮಾತೆಯ ಒಂದು ಕೈಯಲ್ಲಿ ಸಿಗರೇಟು ಇನ್ನೊಂದು ಕೈಯಲ್ಲಿ LGBTQ ದ್ವಜ ಹಿಡಿದಿರುವ ಪೋಸ್ಟರ್​ ರಿಲೀಸ್​ ಮಾಡಿದ್ದಾರೆ.

ಇನ್ನು, LGBTQ ಲೆಸ್ಬಿಯನ್​, ಗೇ, ಟ್ರಾನ್ಸ್​ ಜೆಂಡರ್​ ಕ್ವೀರ್​ ಸಮುದಾಯವರದ್ದು ವೈರಲ್​ ಆಗಿರುವ ಪೋಸ್ಟರ್​ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

RELATED ARTICLES

Related Articles

TRENDING ARTICLES