Friday, November 22, 2024

Budget Live Updates : ಬಜೆಟ್​ನ ಮುಖ್ಯಾಂಶಗಳು

2022-23ನೇ ಸಾಲಿನ ಕೇಂದ್ರ ಬಜೆಟ್​ ಮಂಡನೆಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಬಜೆಟ್​ ಮಂಡನೆಯನ್ನು ಸತತ ನಾಲ್ಕನೇ ಬಾರಿ ಬಜೆಟ್​ ಮಂಡನೆಯನ್ನು ಮಾಡುತ್ತಿದ್ದಾರೆ.

ಕೊರೋನಾ ಕಾಲದಲ್ಲಿ ಬಜೆಟ್​ ಮಂಡಿಸ್ತಿದ್ದೇನೆ.  ಕೊರೋನಾದಿಂದ ಆರ್ಥಿಕತೆ ಹಾಗೂ ಆರೋಗ್ಯಕ್ಕೆ ತೊಂದರೆ. ಕೊರೋನಾದಿಂದ ತೊಂದರೆಗೊಳಗಾದವರಿಗೆ ನನ್ನ ಅನುಕಂಪ. ನಾವು ಆಜಾದಿಕಾ ಅಮೃತ್​ ಮಹೋತ್ಸವ್​ ಆಚರಿಸುತ್ತಿದ್ದೇವೆ.

2014ರಿಂದ ನಾಗರೀಕರನ್ನು ಸಶಕ್ತಗೊಳಿಸಲು ಯತ್ನ. ಜನರ ಕಲ್ಯಾಣಕ್ಕಾಗಿ ಮುಂದಿನ 25 ವರ್ಷಗಳಿಗೆ ಸರ್ಕಾರ ಬ್ಲ್ಯೂ ಪ್ರಿಂಟ್​ ರೆಡಿ ಮಾಡಲಾಗಿದೆ ಎಂದು ಹೇಳಿದರು.

  • ಆತ್ಮ ನಿರ್ಭರ ಭಾರತದಡಿ ಅಡಿ 16 ಲಕ್ಷ ಉದ್ಯೋಗಿ ಸೃಷ್ಟಿ
  • ಈ ಬಾರಿಯ ಬಜೆಟ್​ನಲ್ಲೂ ಸ್ವಾವಲಂಭಿ ಭಾರತಕ್ಕೆ ಆದ್ಯತೆ
  • 14 ಕ್ಷೇತ್ರಗಳಿಗೆ ವಿಶೇಷ ಪ್ರೋತ್ಸಾಹ ನೀಡಲಾಗ್ತಿದೆ
  • ಸದ್ಯದಲ್ಲೇ ಎಲ್​ಐಸಿಯಿಂದ ಐಪಿಓ ಬಿಡುಗಡೆ
  • ಡಿಜಿಟಲ್​ ಎಕಾನಮಿ, ಸಣ್ಣ ಹಣಕಾಸು ಹೂಡಿಕೆಯಲ್ಲಿ ಹೆಚ್ಚಳ
  • ಮೂಲಭೂತ ಸೌಕರ್ಯ ವೃದ್ಧಿಗೂ ಒತ್ತು
  • ಭಾರತದ ಆರ್ಥಿಕತೆಯನ್ನ ಎಳೆಯಲು 7 ಎಂಜಿನ್​ಗಳ ಶಕ್ತಿ
  • ಪಿಎಂ ಗತಿಶಕ್ತಿ ಯೋಜನೆಯಿಂದ ದೇಶದ ಆರ್ಥಿಕತೆಗೆ ವೇಗ
  • ಉತ್ಪಾದಕತೆ ಹೆಚ್ಚಳ, ರೈಲು, ರಸ್ತೆ, ಸಂಪರ್ಕ ಅಭಿವೃದ್ಧಿಗೆ ಅನುದಾನ
  • ವೇಗದ, ಸುರಕ್ಷಿತ ಸಾಗಾಣಿಕೆಗೆ ಹೆಚ್ಚಿನ ಆದ್ಯತೆ
  • 25 ಸಾವಿರ ಕೋಟಿ ಹೆಚ್ಚುವರಿ ಹೂಡಿಕೆ
  • ಎಲ್ಲರನ್ನೂ ಒಳಗೊಳ್ಳುವ ಸಮಗ್ರ ಅಬಿವೃದ್ಧಿ
  • ರೈಲ್ವೆ ಇಲಾಖೆಯಲ್ಲಿ ಹೊರಗುತ್ತಿಗೆ ಸೇವೆ
  • ರೈತರು & ಸಣ್ಣ ಉದ್ಯಮಿಗಳಿಗೆ ರೈಲ್ವೆಯಿಂದ ವಿಶೇಷ ಸೇವೆ
  • 400 ಹೆಚ್ಚುವರಿ ‘ಒಂದೇ ಭಾರತ್​’ ರೈಲು ಸಂಚಾರ
  • ರೈಲು ನಿಲ್ದಾಣಗಳ ಉನ್ನತಿಕರಣಕ್ಕೆ ಆದ್ಯತೆ
  • 2 ಸಾವಿರ ಕಿಲೋ ಮೀಟರ್​​ ರೈಲು ಮಾರ್ಗಗಳ ಸುಧಾರಣೆ
  • ರಸ್ತೆ ನಿರ್ಮಾಣಕ್ಕಿಂತ ರೋಪ್​ ವೇ ನಿರ್ಮಾಣಕ್ಕೆ ಆದ್ಯತೆ
  • ಸರಕು ಸಾಗಾಣಿಕೆಗೆ ರೋಪ್​ ವೇ ನಿರ್ಮಾಣ
  • ಕೇಂದ್ರ ಬಜೆಟ್​ನಲ್ಲಿ ರೈತರಿಗೆ ಬಂಪರ್​ ಗಿಫ್ಟ್
  • ರೈತರಿಂದ 1200 ಲಕ್ಷ ಮೆಟ್ರಿಕ್​ ಟನ್​ ಗೋಧಿ, ಭತ್ತ ಖರೀದಿ
  • ಗಂಗಾ ನದಿ ಸುತ್ತಮುತ್ತ 5 ಕಿ.ಮೀ ವ್ಯಾಪ್ತಿಯಲ್ಲಿ ಸಾವಯವ ಕೃಷಿ
  • ಎಣ್ಣೆ ಕಾಳು ಬೆಳೆಯುವ ರೈತರಿಗೆ ಪ್ರೋತ್ಸಾಹಕ್ಕೆ ಕ್ರಮ
  • ಡ್ರೋನ್​ ಬಳಕೆ ಮೂಲಕ ಬೆಳೆ ಸಮೀಕ್ಷೆ
  • ಹೈಡ್ರೋ & ಸೋಲಾರ್​ ಪವರ್​ಗೆ 4300 ಕೋಟಿ
  • ಸಾರಿಗೆ & ಮೂಲಭೂತ ಸೌಲಭ್ಯಗಳಿಗೆ 20 ಸಾವಿರ ಕೋಟಿ
  • ದಕ್ಷಿಣ ಭಾರತದ ಐದು ನದಿಗಳ ಜೋಡಣೆಗೆ ಆದ್ಯತೆ
  • ನದಿ ಜೋಡಣೆಗೆ 44,605 ಕೋಟಿ ಅನುದಾನ ಮೀಸಲು
  • ಕಾವೇರಿ ಸೇರಿದಂತೆ 5 ನದಿಗಳ ಜೋಡಣೆಗೆ ಒತ್ತು
  • ದಕ್ಷಿಣ ಭಾರತದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ
  • ಐದು ನದಿಗಳ ಜೋಡಣೆಗೆ ಕೇಂದ್ರ ಬಜೆಟ್​ನಲ್ಲಿ ಅಸ್ತು
  • ಸಣ್ಣ ಕೈಗಾರಿಕೆಗಳಿಗೆ ಕ್ರೆಡಿಟ್​ ಗ್ಯಾರಂಟಿ ಸ್ಕಿಮ್​ 2023ರ ವಿಸ್ತರಣೆ
  • ಕೌಶಲ್ಯಾಭಿವೃದ್ಧಿಗೆ ಆನ್​ಲೈನ್​ ತರಬೇತಿ
  • ಸರ್ಕಾರಿ ಶಾಲಾ ಮಕ್ಕಳಿಗೆ ‘ಒನ್​ ಕ್ಲಾಸ್​ ಒನ್​ ಟಿವಿ’ ಕಾರ್ಯಕ್ರಮ
  • 200 ಟಿವಿ ಚಾನೆಲ್​ಗಳ ಮೂಲಕ ಪರ್ಯಾಯ ಶಿಕ್ಷಣ
  • ಕೊರೋನಾದಿಂದ ವಂಚಿತರಾದ ಮಕ್ಕಳಿಗೆ ಸ್ಥಳೀಯ ಭಾಷೆಯಲ್ಲಿ ಪಾಠ
  • ಡಿಜಿಟಲ್​ ಪಠ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ
  • ಆರೋಗ್ಯ ಕ್ಷೇತ್ರದ ಡಿಜಿಟಲೀಕರಣಕ್ಕೆ ಒತ್ತು
  • ಮಹಿಳಾ ಸಬಲೀಕರಣಕ್ಕಾ ಸಕ್ಷಮ ಅಂಗನವಾಡಿ ಯೋಜನೆ
  • 2 ವರ್ಷದಲ್ಲಿ 5.5 ಕೋಟಿ ಮನೆಗಳಿಗೆ ನಲ್ಲಿ ನೀರು ಪೂರೈಕೆ
  • ಒಟ್ಟು 7.5 ಕೋಟಿ ಮನೆಗಳಿಗೆ ನೀರು ಪೂರೈಕೆಯ ಗುರಿ
  • 2023ರೊಳಗೆ 18 ಲಕ್ಷ ಮನೆಗಳ ನಿರ್ಮಾಣ ಗುರಿ
  • BUISNESS
  • ಆತ್ಮ ನಿರ್ಭರ ಭಾರತದಡಿ 60 ಲಕ್ಷ ಉದ್ಯೋಗ ಸೃಷ್ಟಿ
  • ಸದ್ಯದಲ್ಲೇ ಎಲ್​ಐಸಿಯಿಂದ ಐಪಿಒ ಬಿಡುಗಡೆ
  • ಡಿಜಿಟಲ್​ ಎಕಾನಮಿ, ಸಣ್ಣ ಹಣಕಾಸು ಹೂಡಿಕೆಯಲ್ಲಿ ಹೆಚ್ಚಳ
  • ಕೈಗಾರಿಕೆಗಳ ಮೂಲ ಸೌಕರ್ಯ ಅಭಿವೃದ್ಧಿಗೂ ಒತ್ತು
  • ಪಿಎಂ ಗತಿಶಕ್ತಿ ಯೋಜನೆಯಿಂದ ದೇಶದ ಆರ್ಥಿಕತೆಗೆ ವೇಗ
  • ಭಾರತದ ಆರ್ಥಿಕತೆ ವೃದ್ಧಿಗೆ 7 ಎಂಜಿನ್​ಗಳ ಶಕ್ತಿ
  • TRAIN
  • ರೈಲ್ವೆ ಇಲಾಖೆಯಲ್ಲಿ ಹೊರಗುತ್ತಿಗೆ ಸೇವೆ
  • 400 ಹೆಚ್ಚುವರಿ ‘ಒಂದೇ ಭಾರತ್​’ ರೈಲು ಸಂಚಾರ
  • PPP ಮಾದರಿಯಲ್ಲಿ ರೈಲ್ವೆ ಅಭಿವೃದ್ಧಿ
  • 2 ಸಾವಿರ ಕಿ. ಮೀ. ರೈಲು ಮಾರ್ಗಗಳ ಸುಧಾರಣೆ
  • ಸರಕು ಸಾಗಣಿಕೆಗೆ ರೋಪ್​ ವೇ ನಿರ್ಮಾಣ
  • ನಳ್​ ಯೋಜನೆಗೆ 60 ಸಾವಿರ ಕೋಟಿ ಮೀಸಲು
  • 2023ರೊಳಗೆ 18 ಲಕ್ಷ ಮನೆಗಳ ನಿರ್ಮಾಣ ಗುರಿ
  • ಪಿಎಂ ಆವಾಸ್​ ಯೋಜನೆಗೆ 48 ಸಾವಿರ ಕೋಟಿ
  • ಈಶಾನ್ಯ ಭಾರತಕ್ಕೆ 1,500 ಕೋಟಿ ಅನುದಾನ
  • 1.5 ಲಕ್ಷ ಪೋಸ್ಟ್​ ಆಫೀಸ್​ಗಳಿಗೆ ಬ್ಯಾಂಕ್​ ಸ್ವರೂಪ
  • 75 ಜಿಲ್ಲೆಗಳಲ್ಲಿ 75 ಡಿಜಿಟಲ್​ ಬ್ಯಾಂಕ್​ ಸ್ಥಾಪನೆ
  • 1,485 ಅನುಪಯುಕ್ತ ಕಾನೂನುಗಳ ರದ್ದು
  • ಇ-ಪೇಮೆಂಟ್ ವ್ಯವಸ್ಥೆಗೆ​ ಮತ್ತಷ್ಟು ಆದ್ಯತೆ
  • ದೂರುಗಳನ್ನ ಇತ್ಯರ್ಥಪಡಿಸಲು ಮತ್ತಷ್ಟು ಕ್ರಮ
  • ಇ- ಪಾಸ್​ಪೋರ್ಟ್​ಗೆ ಆಧುನಿಕತೆಯ ಸ್ಪರ್ಶ
  • ಈಸ್​ ಆಫ್​ ಡೂಯಿಂಗ್​ಗೆ ಹೆಚ್ಚಿನ ಆಧ್ಯ
  • ಮೈಕ್ರೊ ಚಿಪ್​ ಒಳಗೊಂಡ ಇ-ಪಾಸ್​ಪೋರ್ಟ್​ 2023ರಕ್ಕೆ
  • ಗಡಿ ಪ್ರದೇಶಗಳ ಗ್ರಾಮಗಳ ಅಭಿವೃದ್ಧಿಗೆ ಒತ್ತು
  • ಉದ್ಯಮ ಸರಳೀಕರಣಕ್ಕೆ ಏಕ ಗವಾಕ್ಷಿ ಯೋಜನೆ
  • ಸರಕು ಸಾಗಾಣಿಕೆಗೆ ಎಲೆಕ್ಟ್ರಿಕ್​ ವಾಹನಗಳಿಗೆ ಒತ್ತು
  • ಬ್ಯಾಟರಿ ಬದಲಾವಣೆ ಕೇಂದ್ರ ಸ್ಥಾಪನೆಗೆ ಕ್ರಮ
  • ‘ಒನ್​ ನೇಷನ್​ ಒನ್​ ರಿಜಿಸ್ಟ್ರೇಷನ್’​ ಯೋಜನೆ ಘೋಷಣೆ

RELATED ARTICLES

Related Articles

TRENDING ARTICLES