Thursday, April 25, 2024

ಬೆಣ್ಣೆನಗರಿ ದಾವಣಗೆರೆಗೆ ಶಬರಿಮಲೆ‌ ಕಂಟಕ..!

ದಾವಣಿಗೆರೆ : ಶಬರಿಮಲೆಗೆ ಹೋಗಿದ್ದ 31 ಜನರಿಗೆ ಕೋರೋನಾ ಕಂಡುಬಂದ ಹಿನ್ನಲೆಯಲ್ಲಿ ಬೆಣ್ಣೆನಗರಿ ದಾವಣಗೆರೆಗೆ ಜನರಿಗೆ ಆತಂಕ ಕಂಡುಬಂದಿದೆ.

ಆಂಜನೇಯನಗರದಿಂದ ಶಬರಿಮಲೆಗೆ ಹೋಗಿದ್ದ 65 ಜನರ ತಂಡ ಶಬರಿಮಲೆಗೆ ಹೋಗುವಾಗ ನೆಗೆಟಿವ್ ರಿಪೋರ್ಟ್​​ನೊಂದಿಗೆ ಹೋಗಿದ್ದರು. ಅದರೆ ವಾಪಸ್ ಬಂದ ತಕ್ಷಣ ಸ್ವ್ಯಾಬ್ ಟೆಸ್ಟ್ ಮಾಡಿದ ಆರೋಗ್ಯ ಇಲಾಖೆ ಸಿಬ್ಬಂದಿ 65 ಜನರ ಪೈಕಿ 31 ಜನರಿಗೆ ಕೊರೋನಾ ಪಾಸಿಟಿವ್ ಕಂಡುಬಂತು.ಸೋಂಕಿತ 31 ಜನರರಿಗೆ ಹೋಮ್ ಐಸೋಲೇಷನ್​​ನಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ.ಶಬರಿಮಲೆಗೆ ಹೋಗಿ ಬಂದ ಎಲ್ಲರಿಗೂ ನಿರಂತರ ತಪಾಸಣೆ ಮಾಡಲಾಗುತ್ತದೆ.

RELATED ARTICLES

Related Articles

TRENDING ARTICLES