Monday, December 23, 2024

ನಾಡಿನಲ್ಲಿ ವೈಕುಂಠ ಏಕಾದಶಿಗೂ ತಟ್ಟಿದ ಕೊರೋನಾ ಎಫೆಕ್ಟ್

ಬಾಗಲಕೋಟೆ : ನಾಡಿನಲ್ಲಿ ವೈಕುಂಠ ಏಕಾದಶಿಗೂ ತಟ್ಟಿದ ಕೊರೋನಾ ಎಫೆಕ್ಟ್ ನಿಂದಾಗಿ ಭಕ್ತರು ಸರಳವಾಗಿ ವೈಕುಂಠ ಏಕಾದಶಿಯನ್ನು ಆಚರಿಸಿದರು.

ನಗರದ ವಿದ್ಯಾಗಿರಿಯ ಬಾಲಾಜಿ ಮಂದಿರದಲ್ಲಿ ವೈಕುಂಠ ಏಕಾದಶಿಯ ಸಂಭ್ರಮ,ವೆಂಕಟೇಶ್ವರನಿಗೆ ವಿಶೇಷ ಪೂಜೆ, ಅಲಂಕಾರವನ್ನು ಮಾಡಲಾಯಿತು. ಬಾಲಾಜಿ ಮಂದಿರಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಕೋವಿಡ್ ಹಿನ್ನಲೆಯಲ್ಲಿ ಭಕ್ತರ ಸಂಖ್ಯೆ ಇಳಿಮುಖ ಕಂಡುಬಂದಿದೆ. ಮಾಸ್ಕ್ ಧರಿಸಿ ಭಕ್ತರು ವೆಂಕಟೇಶ್ವರನ ದರ್ಶನ ಪಡೆದರು.

RELATED ARTICLES

Related Articles

TRENDING ARTICLES