Wednesday, January 22, 2025

ಹೊನ್ನಾಳಿ ಹೋರಿಯಿಂದ ಕೋವಿಡ್ ರೂಲ್ಸ್ ಬ್ರೇಕ್..!

ದಾವಣಿಗೆರೆ : ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಕೋವಿಡ್ ನಿಯಮ ಉಲ್ಲಂಘನೆಯಾದ ಘಟನೆ ಹೊನ್ನಾಳಿ ತಾಲೂಕಿನ ಬಲಮುರಿ ಗ್ರಾಮದಲ್ಲಿ ನಡೆದಿದೆ.

ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ರೇಣುಕಾಚಾರ್ಯರಿಂದ ನಿಯಮ ಉಲ್ಲಂಘನೆ ಅಗಿದ್ದು. ಸಾವಿರಾರು ಮಂದಿ ಸೇರಿಸಿ ಹೋರಿ ಸ್ಪರ್ಧೆಯಲ್ಲಿ ರೇಣುಕಾಚಾರ್ಯ ಮೆರವಣಿಗೆ ನಡೆಸಿದ್ದಾರೆ.ಪದೆ ಪದೆ ಕೋವಿಡ್ ನಿಯಮ ಉಲ್ಲಂಘನೆ ಮಾಡುತ್ತಿರುವ ಶಾಸಕ ರೇಣುಕಾಚಾರ್ಯ ದುರ್ಗಾಂಬಿಕ ಹಬ್ಬದ ಪ್ರಯುಕ್ತ ಹಮ್ಮಿಕೊಂಡ ರಾಜ್ಯ ಮಟ್ಟದ ಹೋರಿ ಬೆದರಿಸುವ ಸ್ಪರ್ಧೆಗೆ ಚಾಲನೆ ನೀಡಿದರು.

ಈ ಸ್ಪರ್ಧೆಯಲ್ಲಿ ಮಾಸ್ಕ್,ಮತ್ತು ಸಾಮಾಜಿಕ ಅಂತರ ಮಾಯವಾಗಿದೆ.ಆದರೆ ಇಲ್ಲಿನ ಪೊಲೀಸ್ ಇಲಾಖೆ,ಮತ್ತು ಜಿಲ್ಲಾಡಳಿತ ಇದರ ಬಗ್ಗೆ ಯಾವುದೇ ಕಾನೂನು ಕ್ರಮವನ್ನು ಕೈಗೊಂಡಿಲ್ಲ.

RELATED ARTICLES

Related Articles

TRENDING ARTICLES