Monday, December 23, 2024

ಭಾರೀ ಹಿಮಪಾತದ ಮಧ್ಯೆ ಭಾರತೀಯ ಸೈನಿಕರ ಕರ್ತವ್ಯ

ಜಮ್ಮು ಮತ್ತು ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರ ಕುಪ್ವಾರದಲ್ಲಿ ಭಾರಿ ಹಿಮಪಾತದ ನಡುವೆ ಭಾರತೀಯ ಸೇನೆ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿದೆ. ಜಮ್ಮು ಮತ್ತು ಕಾಶ್ಮೀರದ ವಾಸ್ತವಿಕ ಗಡಿ ರೇಖೆಯ ಕುಪ್ವಾರ ಸೆಕ್ಟರ್​ನಲ್ಲಿ ಭಾರಿ ಹಿಮಪಾತವುಂಟಾಗುತ್ತಿದ್ದು, ಭಾರತೀಯ ಸೈನ್ಯ ಅಲ್ಲಿ ಭಾರಿ ಹವಾಮಾನ ವೈಪರಿತ್ಯದ ಮಧ್ಯೆಯೂ ಗಡಿಕಾಯುವಿಕೆಯನ್ನು ಮುಂದುವರೆಸಿದೆ.

ಕುಪ್ವಾರಾ ಸೆಕ್ಟರ್​ನ 17000 ಅಡಿ ಎತ್ತರದಲ್ಲಿ ಗಡಿ ಕಾಯುತ್ತಿರುವ ಭಾರತೀಯ ಸೈನಿಕರು ಅಲ್ಲಿ ಸತತವಾಗಿ ಬೀಳುತ್ತಿರುವ ಹಿಮಪಾತದ ಮಧ್ಯೆಯೂ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ.

RELATED ARTICLES

Related Articles

TRENDING ARTICLES