Friday, December 20, 2024

ತೈಪೆಯನ್ನು ಅಲ್ಲಾಡಿಸಿದ ಭಾರಿ ಭೂಕಂಪ

ತೈಪೆ: ತೈವಾನ್ ರಾಜಧಾನಿ ತೈಪೆಯಲ್ಲಿ ಭಾರಿ ಭೂಕಂಪ ಸಂಭವಿಸಿರುವ ವರದಿಯಾಗಿದೆ. ತೈವಾನಿನ ಪೂರ್ವ ಕರಾವಳಿಯಲ್ಲಿ ಸೋಮವಾರ ಈ ಭೂಕಂಪ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ತಕ್ಷಣಕ್ಕೆ ಭೂಕಂಪದ ಪರಿಣಾಮಗಳನ್ನು, ಅದರಿಂದುಂಟಾಗಿರಬಹುದಾದ ನಷ್ಟಗಳನ್ನು ಅಂದಾಜಿಸಲು ಸಾಧ್ಯವೆಲ್ಲವೆಂತಲೂ ಅಧಿಕಾರಿಗಳು ಹೇಳಿದ್ದಾರೆ.

USGS ಅಂದರೆ ಅಮೇರಿಕದ ಜುವಾಲಜಿಲ್ ಸರ್ವೆ ಹೇಳಿರುವಂತೆ ತೈಪೆಯಲ್ಲಿ ಸಂಭವಿಸಿರುವ ಈ ಆಯಸ್ಕಾಂತೀಯ ಭೂಕಂಪವು 6.2ರಷ್ಟು ತೀವ್ರತೆಯನ್ನು ಹೊಂದಿದ್ದು, ಭೂಮಿಯ 27 ಕಿಲೋಮಿಟರ್ ಆಳದಲ್ಲಿ ಸಂಭವಿಸಿದೆ ಎಂದು ಹೇಳಿದ್ದಾರೆ. ಸಮುದ್ರದಾಳದಲ್ಲಿ ಸಂಭವಿಸಿದ ಈ ಪ್ರಭಲ ಭೂಕಂಪವು ತೈಪೆಯ ಹಲವು ಕಟ್ಟಡಗಳನ್ನು ಅಲುಗಾಡಿಸಿದೆ ಎಂದು ವರದಿಗಳು ತಿಳಿಸಿವೆ.

RELATED ARTICLES

Related Articles

TRENDING ARTICLES