Thursday, December 7, 2023
Powertv Logo

Kannada Kannada English English Hindi Hindi Telugu Telugu Tamil Tamil Malayalam Malayalam

Homeಜಿಲ್ಲಾ ಸುದ್ದಿಶ್ರೀ ಭರತ - ಬಾಹುಬಲಿ ಹೊಸ ಟ್ರೈಲರ್​ನಲ್ಲಿ ಕಾಮಿಡ್ ಪಂಚ್​ ಸೂಪರ್!

ಶ್ರೀ ಭರತ – ಬಾಹುಬಲಿ ಹೊಸ ಟ್ರೈಲರ್​ನಲ್ಲಿ ಕಾಮಿಡ್ ಪಂಚ್​ ಸೂಪರ್!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಮಾಸ್ಟರ್ ಪೀಸ್’ ಸಿನಿಮಾಕ್ಕೆ ಆ್ಯಕ್ಷನ್​ ಕಟ್ ಹೇಳಿದ್ದ ಮಂಜು ಮಾಂಡವ್ಯ ನಿರ್ದೇಶಿಸಿ, ನಟಿಸಿರೋ ‘ಶ್ರೀ ಭರತ ಬಾಹುಬಲಿ’ ಸಿನಿಮಾ ಬಗ್ಗೆ ಈಗಾಗಲೇ ನೀವು ಕೇಳಿದ್ದೀರಿ. ಎರಡು ತಿಂಗಳ ಹಿಂದೆ ರಿಲೀಸ್ ಆಗಿದ್ದ ಮೊದಲ ಟ್ರೈಲರ್ ನೋಡಿ ಬಿದ್ದು ಬಿದ್ದು ನಕ್ಕಿದ್ದೀರಿ..! ಈಗ ಹೊಸ ಟ್ರೈಲರ್​ ರಿಲೀಸ್ ಆಗಿದ್ದು, ಇದು ಕೂಡ ಸಖತ್ ಕಾಮಿಡಿ ಪಂಚ್ ನೀಡುತ್ತಿದೆ. ಭರತನಾಗಿ ಮಂಜು ಮಾಂಡವ್ಯ, ಬಾಹುಬಲಿಯಾಗಿ ಚಿಕ್ಕಣ್ಣ ಕಾಂಬಿನೇಷನ್ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿದೆ. ಇದೇ ತಿಂಗಳು 17ರಂದು ಸಿನಿಮಾ ರಿಲೀಸ್ ಆಗಲಿದೆ.

2 COMMENTS

LEAVE A REPLY

Please enter your comment!
Please enter your name here

Most Popular

Recent Comments