Monday, December 23, 2024

ಐಪಿಎಲ್ 2020 : ಹರಾಜಿನ ಬಳಿಕ ಎಲ್ಲಾ 8 ಟೀಮ್​​​ಗಳ ಬಲಾಬಲ ಹೇಗಿದೆ ಗೊತ್ತಾ?

ಪ್ರತಿಷ್ಠಿತ ಐಂಡಿಯನ್ ಪ್ರೀಮಿಯರ್ ಲೀಗ್​ (IPL) 13ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಮುಗಿದಿದೆ. 8 ತಂಡಗಳು ಒಟ್ಟು 1,40,30,00,000 ರೂ ಹೂಡಿಕೆ ಮಾಡಿ 62 ಪ್ಲೇಯರ್​ಗಳನ್ನು ಖರೀದಿಸಿವೆ. ಅವರಲ್ಲಿ 33 ಮಂದಿ ಭಾರತೀಯರು ಹಾಗೂ 29 ಮಂದಿ ವಿದೇಶಿ ಆಟಗಾರರಿದ್ದಾರೆ.
ಹರಾಜಿನ ಬಳಿಕ ಎಲ್ಲಾ 8 ಫ್ರಾಂಚೈಸಿಗಳ ಸಂಪೂರ್ಣ ತಂಡ ಹೇಗಿದೆ ಎಂಬುದರ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್.

IPL 2020 : ಯಾರು, ಯಾವ ಟೀಮ್​ಗೆ, ಎಷ್ಟು ಬೆಲೆಗೆ ಹರಾಜು?
IPL 2020 ತಂಡಗಳ ಬಲಾಬಲ :
ರಾಯಲ್​ ಚಾಲೆಂಜರ್ಸ್ ಬೆಂಗಳೂರು : ವಿರಾಟ್‌ ಕೊಹ್ಲಿ, ಎಬಿ ಡಿ ವಿಲಿಯರ್ಸ್‌, ಪಾರ್ಥಿವ್‌ ಪಟೇಲ್‌, ಗುರುಕೀರತ್‌ ಸಿಂಗ್‌ ಮಾನ್, ದೇವದತ್‌ ಪಡಿಕ್ಕಲ್, ಆರೊನ್‌ ಫಿಂಚ್‌, ಜೊಶುವಾ ಫಿಲಿಪ್, ಪವನ್‌ ದೇಶಪಾಂಡೆ, ಶಹಬಾಝ್‌ ಅಹ್ಮದ್‌, ಶಿವಂ ದುಬೇ, ವಾಷಿಂಗ್ಟನ್‌ ಸುಂದರ್‌, ನವದೀಪ್‌ ಸೈನಿ, ಮೊಹಮ್ಮದ್‌ ಸಿರಾಜ್, ಕೇನ್‌ ರಿಚರ್ಡ್ಸನ್‌, ಡೇಲ್‌ ಸ್ಟೇನ್, ಮೊಯೀನ್‌ ಅಲಿ, ಪವನ್‌ ನೇಗಿ, ಕ್ರಿಸ್‌ ಮಾರಿಸ್‌, ಇಸುರು ಉದನ, ಯುಜ್ವೇಂದ್ರ ಚಹಲ್, ಉಮೇಶ್‌ ಯಾದವ್‌.

ಕಿಂಗ್ಸ್‌ ಇಲೆವೆನ್‌ ಪಂಜಾಬ್​ : ಕೆ.ಎಲ್‌ ರಾಹುಲ್‌, ಕ್ರಿಸ್‌ ಗೇಲ್‌, ಮಯಾಂಕ್‌ ಅಗರ್ವಾಲ್‌, ದರ್ಶನ್‌ ನಲ್ಕಂಡೆ, ಕರುಣ್‌ ನಾಯರ್‌, ಹರಪ್ರೀತ್‌ ಬ್ರಾರ್‌, ಮೊಹಮ್ಮದ್‌ ಶಮಿ, ಮುಜೀಬ್‌ ಉರ್‌ ರೆಹಮಾನ್‌, ಹಾರ್ಡಸ್‌ ವಿಲ್ಜೋಯೆನ್, ಅರ್ಷ್‌ದೀಪ್‌ ಸಿಂಗ್‌, ಮುರುಗನ್‌ ಅಶ್ವಿನ್‌, ಮಂದೀಪ್‌ ಸಿಂಗ್‌, ಕ್ರಿಸ್‌ ಜಾರ್ಡನ್‌, ರವಿ ಬಿಷ್ಣೋಯ್‌, ಇಶಾನ್‌ ಪೊರೆಲ್‌, ತಜಿಂದರ್‌ ಸಿಂಗ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ನಿಕೊಲಾಸ್‌ ಪೂರನ್‌,ಶೆಲ್ಡನ್‌ ಕಾಟ್ರೆಲ್‌, ಜೇಮ್ಸ್‌ ನೀಶಮ್‌, ಸಿಮ್ರನ್‌ ಸಿಂಗ್‌.

ಕಲ್ಕತ್ತಾ ನೈಟ್​ ರೈಡರ್ಸ್ : ದಿನೇಶ್‌ ಕಾರ್ತಿಕ್‌, ಆಂಡ್ರೆ ರಸೆಲ್‌, ಸಂದೀಪ್‌ ವಾರಿಯರ್‌, ಹ್ಯಾರಿ ಗರ್ನಿ, ಸುನಿಲ್‌ ನರೇನ್‌, ಕಮಲೇಶ್‌ ನಗರಕೋಟಿ, ಕುಲ್ದೀಪ್‌ ಯಾದವ್‌, ಶಿವಂ ಮಾವಿ, ಶುಭಮನ್‌ ಗಿಲ್‌, ಪ್ರಸಿಧ್‌ ಕೃಷ್ಣ, ಲಾಕಿ ಫರ್ಗ್ಯೂಸನ್‌, ಸಿದ್ದೇಶ ಲಾಡ್‌, ನಿತೀಶ್‌ ರಾಣಾ, ರಾಹುಲ್‌ ತ್ರಿಪಾಠಿ, ಟಾಮ್‌ ಬ್ಯಾನ್ಟನ್‌, ನಿಖಿಲ್‌ ನಾಯಕ್‌, ವರುಣ್‌ ಚಕ್ರವರ್ತಿ, ಮಣಿಮಾರನ್‌ ಸಿದ್ಧಾರ್ಥ್‌, ಕ್ರಿಸ್‌ ಗ್ರೀನ್‌, ರಿಂಕು ಸಿಂಗ್‌, ಐಯಾನ್‌ ಮಾರ್ಗನ್‌, ಪ್ಯಾಟ್‌ ಕಮಿನ್ಸ್‌ ಮತ್ತು ಪ್ರವೀಣ್‌ ತಾಂಬೆ.

ಚೆನ್ನೈ ಸೂಪರ್​ ಕಿಂಗ್ಸ್​ : ಎಂ.ಎಸ್‌ ಧೋನಿ, ಡ್ವೇನ್‌ ಬ್ರಾವೋ, ಫಾಫ್‌ ಡುಪ್ಲೆಸಿಸ್‌, ಹರ್ಭಜನ್‌ ಸಿಂಗ್‌, ಇಮ್ರಾನ್‌ ತಾಹಿರ್‌, ರವೀಂದ್ರ ಜಡೇಜಾ, ಸುರೇಶ್‌ ರೈನಾ, ಶೇನ್‌ ವಾಟ್ಸನ್‌, ಅಂಬಾಟಿ ರಾಯುಡು, ಕೆ.ಎಮ್‌ ಆಸಿಫ್‌, ಜಗದೀಶನ್‌ ನಾರಾಯಣ್‌, ಕರಣ್‌ ಶರ್ಮಾ, ಕೇದಾರ್‌ ಜಾಧವ್‌, ಲುಂಗಿ ಎನ್ಗಿಡಿ, ಮಿಚೆಲ್‌ ಸ್ಯಾಂಟ್ನರ್‌, ಮೋನು ಸಿಂಗ್‌, ಮುರಳಿ ವಿಜಯ್‌, ದೀಪಕ್‌ ಚಹರ್‌, ಸ್ಯಾಮ್‌ ಕರ್ರನ್‌, ಜಾಶ್‌ ಹೇಝಲ್‌ವುಡ್‌, ಪಿಯೂಶ್‌ ಚಾವ್ಲಾ, ಆರ್‌. ಸಾಯ್‌ ಕಿಶೋರ್‌, ಋತುರಾಜ್‌ ಗಾಯಕ್ವಾಡ್‌, ಶಾರ್ದುಲ್‌ ಠಾಕೂರ್‌.

ಡೆಲ್ಲಿ ಕ್ಯಾಪಿಟಲ್ಸ್‌ : ಶ್ರೇಯಸ್‌ ಅಯ್ಯರ್‌, ಪೃಥ್ವಿ ಶಾ, ಅಜಿಂಕ್ಯ ರಹಾನೆ, ಶಿಖರ್‌ ಧವನ್‌, ಜೇಸನ್‌ ರಾಯ್‌, ರಿಷಭ್‌ ಪಂತ್‌, ಅಕ್ಷರ್‌ ಪಟೇಲ್‌, ಹರ್ಷಲ್‌ ಪಟೇಲ್‌, ಅಮಿತ್‌ ಮಿಶ್ರಾ, ಅವೇಶ್‌ ಖಾನ್‌,ಜೇಸನ್‌ ರಾಯ್‌, ತುಶಾರ್‌ ದೇಶಪಾಂಡೆ, ಕ್ರಿಸ್‌ ವೋಕ್ಸ್‌, ಮೋಹಿತ್‌ ಶರ್ಮಾ, ಸಂದೀಪ್‌ ಲಾಮಿಚಾನೆ, ಕಗಿಸೊ ರಬಾಡ, ಕೀಮೊ ಪೌಲ್‌, ಆರ್‌ ಅಶ್ವಿನ್‌, ಇಶಾಂತ್‌ ಶರ್ಮಾ, ಶಿಮ್ರಾನ್‌ ಹೆಟ್ಮಾಯೆರ್‌, ಮಾರ್ಕಸ್‌ ಸ್ಟೋಯ್ನಿಸ್‌, ಅಲೆಕ್ಸ್‌ ಕೇರಿ, ಲಲಿತ್‌ ಯಾದವ್‌.

ರಾಜಸ್ಥಾನ್‌ ರಾಯಲ್ಸ್‌ : ಸ್ಟೀವ್‌ ಸ್ಮಿತ್‌, ಮಹಿಪಾಲ್‌ ಲೊಮ್ರೊರ್‌, ಮನನ್‌ ವೊಹ್ರಾ, ರಿಯಾನ್‌ ಪರಾಗ್‌, ಅಂಕಿತ್‌ ರಜಪೂತ್‌, ಮಯಾಂಕ್‌ ಮಾರ್ಕಂಡೆ, ಜೋಫ್ರಾ ಆರ್ಚರ್‌, ಬೆನ್‌ ಸ್ಟೋಕ್ಸ್‌, ರಾಹುಲ್‌ ತೆವಾಟಿಯಾ, ಶಶಾಂಕ್‌ ಸಿಂಗ್‌, ಜೋಸ್‌ ಬಟ್ಲರ್‌, ಸಂಜು ಸ್ಯಾಮ್ಸನ್‌, ಶ್ರೇಯಸ್‌ ಗೋಪಾಲ್‌, ವರುಣ್‌ ಆರೊನ್‌, ರಾಬಿನ್‌ ಉತ್ತಪ್ಪ, ಯಶಸ್ವಿ ಜೈಸ್ವಾಲ್‌,ಕಾರ್ತಿಕ್‌ ತ್ಯಾಗಿ, ಒಶೇನ್‌ ಥಾಮಸ್‌, ಅನಿರುದ್ಧ ಜೋಶಿ, ಆಂಡ್ರೂ ಟೈ, ಟಾಮ್‌ ಕರ್ರನ್‌, ಡೇವಿಡ್‌ ಮಿಲ್ಲರ್‌, ಜಯದೇವ್‌ ಉನಾದ್ಕಟ್‌, ಆಕಾಶ್‌ ಸಿಂಗ್‌, ಅನುಜ್‌ ರಾವತ್‌.

ಪಾನಿಪುರಿ ಮಾರುತ್ತಿದ್ದ ಹುಡುಗನಿಗೆ ಐಪಿಎಲ್​ನಲ್ಲಿ ಬಂಪರ್ ಬೆಲೆ!

ಮುಂಬೈ ಇಂಡಿಯನ್ಸ್‌ : ರೋಹಿತ್‌ ಶರ್ಮಾ, ಆದಿತ್ಯ ತಾರೆ, ಕೃಣಾಲ್‌ ಪಾಂಡ್ಯ, ಲಸಿತ್‌ ಮಾಲಿಂಗ, ಅನ್ಮೋಲ್‌ಪ್ರೀತ್‌ ಸಿಂಗ್‌, ಮಿಚೆಲ್‌ ಮೆಕ್ಲೆನೆಗನ್‌, ಅನುಕುಲ್‌ ರಾಯ್, ಕ್ವಿಂಟನ್‌ ಡಿ’ಕಾಕ್‌, ಹಾರ್ದಿಕ್‌ ಪಾಂಡ್ಯ, ರಾಹುಲ್‌ ಚಹರ್‌, ಇಶಾನ್‌ ಕಿಶನ್‌, ಸೂರ್ಯಕುಮಾರ್‌ ಯಾದವ್‌, ಟ್ರೆಂಟ್‌ ಬೌಲ್ಟ್‌, ಕೈರೊನ್‌ ಪೊಲಾರ್ಡ್‌, ಜಸ್‌ಪ್ರೀತ್‌ ಬುಮ್ರಾ, ಜಯಂತ್‌ ಯಾದವ್‌, ಶೆರ್ಫೇನ್‌ ರುದಫೋರ್ಡ್‌, ಧವಳ್‌ ಕುಲಕರ್ಣಿ, ಕ್ರಿಸ್‌ ಲಿನ್‌, ನೇಥನ್‌ ಕೌಲ್ಟರ್‌ ನೈಲ್‌, ಮೊಹ್ಸಿನ್‌ ಖಾನ್‌, ಪ್ರಿನ್ಸ್‌ ಬಲವಂತ್‌ ಸಿಂಗ್‌, ಸೌರಭ್‌ ತಿವಾರಿ, ದಿಗ್ವಿಜಯ್‌ ಸಿಂಗ್‌.

ಸನ್‌ರೈಸಸರ್ಸ್‌ ಹೈದರಾಬಾದ್‌ : ಕೇನ್‌ ವಿಲಿಯಮ್ಸನ್‌, ಡೇವಿಡ್‌ ವಾರ್ನರ್‌, ಜಾನಿ ಬೈರ್‌ಸ್ಟೋವ್‌, ಖಲೀಲ್‌ ಅಹ್ಮದ್‌, ಸಂದೀಪ್‌ ಶರ್ಮಾ, ಸಿದ್ಧಾರ್ಥ್‌ ಕೌಲ್‌, ಮನೀಶ್‌ ಪಾಂಡೆ, ವಿಜಯ್‌ ಶಂಕರ್‌, ರಶೀದ್‌ ಖಾನ್‌, ಮೊಹಮ್ಮದ್‌ ನಬಿ, ಅಭಿಷೇಕ್‌ ಶರ್ಮಾ, ವೃದ್ಧಿಮಾನ್‌ ಸಹಾ, ಶ್ರೀವತ್ಸ ಗೋಸ್ವಾಮಿ, ಶಹಬಾಝ್‌ ನದೀಮ್‌, ಬಿಲ್ಲಿ ಸ್ಟ್ಯಾನ್‌ಲೇಕ್‌, ಟಿ ನಾಗರಾಜನ್‌, ಬಸಿಲ್‌ ಥಂಪಿ, ಭುವನೇಶ್ವರ್‌ ಕುಮಾರ್‌, ಮಿಚೆಲ್‌ ಮಾರ್ಷ್‌, ಸಂಜಯ್‌ ಯಾದವ್‌, ಸಂದೀಪ್‌ ಬಾವನಕ, ವಿರಾಟ್‌ ಸಿಂಗ್‌, ಪ್ರಿಯಂ ಗಾರ್ಗ್, ಫೇಬಿಯೆನ್‌ ಅಲೆನ್‌.

 

RELATED ARTICLES

Related Articles

TRENDING ARTICLES