Sunday, December 8, 2024

ಹುಣಸೂರಲ್ಲಿ ಮಂಜುನಾಥ್ ಪರ ಪ್ರಜಾತೀರ್ಪು ; ವಿಶ್ವನಾಥ್​ಗೆ ಮುಖಭಂಗ

ಹುಣಸೂರು : ಇಲ್ಲಿನ ಮತದಾರರು ಕಾಂಗ್ರೆಸ್​ ಅಭ್ಯರ್ಥಿ ಹೆಚ್​.ಪಿ ಮಂಜುನಾಥ್ ಕೈ ಹಿಡಿದಿದ್ದಾರೆ. ಬೈ ಎಲೆಕ್ಷನ್ ರಿಸಲ್ಟ್ ಹೊರಬಂದಿದ್ದು, ಪ್ರಜಾ ತೀರ್ಪು ಕಾಂಗ್ರೆಸ್ ಅಭ್ಯರ್ಥಿ ಪರ ಬಂದಿದೆ, ಹೆಚ್​.ಪಿ ಮಂಜುನಾಥ್​ ಭರ್ಜರಿ ಗೆಲುವು ಸಾಧಿಸಿದ್ದು, ಬಿಜೆಪಿಯ ಹೆಚ್.ಪಿ ವಿಶ್ವನಾಥ್​ಗೆ ತೀವ್ರ ಮುಖಭಂಗವಾಗಿದೆ.

ಚಿಕ್ಕಾಬಳ್ಳಾಪುರದಲ್ಲಿ ಡಾ. ಸುಧಾಕರ್​ಗೆ ಜಯಕಾರ

ಬಿ.ಸಿ ಪಾಟೀಲ್​​ಗೆ ಜೈ ಎಂದ ಹಿರೇಕೆರೂರು ಮತದಾರರು

ಗೆಲುವಿನ ಖಾತೆ ತೆರೆದ ಬಿಜೆಪಿ : ಯಲ್ಲಾಪುರದಲ್ಲಿ ಶಿವರಾಮ್​ ಹೆಬ್ಬಾರ್​ ಭರ್ಜರಿ ಗೆಲುವು

RELATED ARTICLES

Related Articles

TRENDING ARTICLES