Wednesday, January 22, 2025

ಎಂಟಿಬಿ ಕೋಟೆ ಭೇದಿಸಿದ ಶರತ್ ಬಚ್ಚೇಗೌಡ!

ಹೊಸಕೋಟೆ : ಬಿಜಿಪಿಯ ಎಂಟಿಬಿ ನಾಗರಾಜ್ ಕೋಟೆಯನ್ನು ಭೇದಿಸಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೆಗೌಡ ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿ ಟಿಕೆಟ್ ಕೈತಪ್ಪಿದ ಅಸಮಧಾನದಲ್ಲಿ ಬಂಡಾಯವೆದ್ದು ಪಕ್ಷೇತರವಾಗಿ ಕಣಕ್ಕಿಳಿದಿದ್ದ ಶರತ್ ಬಚ್ಚೇಗೌಡ ಬಿಜೆಪಿಯ ಎಂಟಿಬಿ ನಾಗರಾಜ್ ಹಾಗೂ ಜೆಡಿಎಸ್ ನ ಪದ್ಮಾವತಿ ಸುರೇಶ್ ವಿರುದ್ದ ಭರ್ಜರಿ ಜಯಗಳಿಸಿದ್ದಾರೆ .

RELATED ARTICLES

Related Articles

TRENDING ARTICLES