Saturday, November 2, 2024

ಕಾಂಗ್ರೆಸ್​​ನ ಹೊಸ ಸಾರಥಿ ಮೋತಿಲಾಲ್​ ವೋರಾ..!

ನವದೆಹಲಿ : ರಾಹುಲ್ ಗಾಂಧಿ ಅವರ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷರಾಗಿ ಮೋತಿಲಾಲ್​ ವೋರಾ ಅವರನ್ನು ನೇಮಕ ಮಾಡಲಾಗಿದೆ.
2 ಬಾರಿ ಮಧ್ಯಪ್ರದೇಶದ ಮುಖ್ಯಮಂತ್ರಿ ಆಗಿದ್ದ ವೋರಾ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ಸಿಡಬ್ಲ್ಯುಸಿ ಆಯ್ಕೆ ಮಾಡಿದೆ. 90 ವರ್ಷದ ಹಿರಿಯ ಮುಖಂಡರಾದ ವೋರಾ ಅವರಿಗೆ ಪಕ್ಷದ ಜವಬ್ದಾರಿಯನ್ನು ನೀಡಲಾಗಿದ್ದು, ನೂತನ ಅಧ್ಯಕ್ಷರ ನೇಮಕವಾಗುವ ತನಕ ಅವರು ಹೊಣೆ ನಿಭಾಯಿಸಲಿದ್ದಾರೆ.

RELATED ARTICLES

Related Articles

TRENDING ARTICLES