Thursday, November 7, 2024

ಬಿ ಫಾರಂ ಕಿತ್ತುಕೊಂಡು ಪರಾರಿಯಾದ ಟಿಕೆಟ್​ ವಂಚಿತ..!

ತುಮಕೂರು: ಟಿಕೆಟ್​ಗಾಗಿ ಅಭ್ಯರ್ಥಿಗಳ ನಡುವೆ ಪೂಪೋಟಿ ನಡೆಯೋದು ಸಾಮಾನ್ಯ. ಕೊನೆಗೆ ಯಾರಿಗೋ ಒಬ್ಬರಿಗೆ ಟಿಕೆಟ್​ ಸಿಕ್ಕಿ ಉಳಿದವರಿಗೆಲ್ಲ ನಿರಾಸೆಯಾಗಿ, ಅದನ್ನು ಅದುಮಿಟ್ಟುಕೊಂಡು ಅಭ್ಯರ್ಥಿ ಪರ ಪ್ರಚಾರ ಮಾಡ್ತಾರೆ. ಆದರೆ ಇಲ್ಲೊಂದು ಕಡೆ ಕಾಂಗ್ರೆಸ್​ ಅಭ್ಯರ್ಥಿ ಕಾಂಗ್ರೆಸ್​​​ ಅಭ್ಯರ್ಥಿ ಬಿ ಫಾರಂ ಸಲ್ಲಿಸುವಾಗ ಟಿಕೆಟ್​ ವಂಚಿತ ಫಾರಂ ಕಿತ್ತುಕೊಂಡು ಓಡಿ ಹೋಗಿದ್ದಾರೆ.

ನಿನ್ನೆ ನಡೆದ ಕುಣಿಗಲ್ ಪುರಸಭಾ ಉಪಚುನಾವಣೆ‌‌‌ಯಲ್ಲಿ ಇಂತಹದೊಂದು ಘಟನೆ ನಡೆದಿದೆ. ಕಾಂಗ್ರೆಸ್​​​ ಅಭ್ಯರ್ಥಿ ಅಸ್ಮಾಂ ಅವರ ಬಿ ಫಾರಂನ್ನು ಟಿಕೆಟ್​​ ಆಕಾಂಕ್ಷಿ ಜಬೀ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಇದರಿಂದಾಗಿ ನಾಮಪತ್ರ ಸಲ್ಲಿಕೆ ವೇಳೆ ಉದ್ವಿಗ್ನ ವಾತಾವರಣ ಉಂಟಾಯಿತು. ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಲಾಠಿಚಾರ್ಜ್​​​​​ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES