Thursday, November 7, 2024

‘ಆನೆ ಬೀದಿಯಲ್ಲಿ ಹೋಗ್ಬೇಕಾದ್ರೆ ನಾಯಿಗಳು ಬೊಗಳುತ್ತವೆ’ : ಎಸ್​.ಟಿ ಸೋಮಶೇಖರ್ ಯಾರನ್ನು ಶ್ವಾನಕ್ಕೆ ಹೋಲಿಸಿದ್ರು?

ಬೆಂಗಳೂರು : ‘ಆನೆ ಬೀದಿಯಲ್ಲಿ ಹೋಗ್ಬೇಕಾದ್ರೆ ನಾಯಿಗಳು ಬೊಗಳುತ್ತವೆ’ ಅಂತ ಸಿದ್ದರಾಮಯ್ಯ ಅವರ ಆಪ್ತ ಶಾಸಕ ಎಸ್​.ಟಿ ಸೋಮಶೇಖರ್​ ವಿವಾದಿತ ಹೇಳಿಕೆ ನೀಡಿದ್ದಾರೆ.
ಬೆಂಗಳೂರಲ್ಲಿ ಮಾತನಾಡಿದ ಅವರು, ”ಆನೆ ಬೀದಿಯಲ್ಲಿ ಹೋಗಬೇಕಾದ್ರೆ ನಾಯಿಗಳು ಬೊಗಳುತ್ತವೆ. ಮಾಜಿ ಸಿಎಂ ಸಿದ್ದರಾಮಯ್ಯ ಒಂಥರಾ ಆನೆ ಇದ್ದ ಹಾಗೆ” ಎಂದರು. ನಾವೇನು ಜೆಡಿಎಸ್​ ಅವರನ್ನು ಹಿಡಿದು ಕೂಡಿಟ್ಟಿದ್ದೀವಾ ಅಂತ ಸೋಮಶೇಖರ್ ಮತ್ತೊಮ್ಮೆ ಸಿದ್ದರಾಮಯ್ಯ ಪರ ಬ್ಯಾಟಿಂಗ್ ನಡೆಸಿದ್ರು.
ಹೀಗೆ ದೋಸ್ತಿ ಮುಖಂಡರಲ್ಲಿ ಕೀಳುಮಟ್ಟದ ಮಾತುಗಳ ಟಾಕ್​ ಫೈಟ್ ಹೆಚ್ಚಾಗ್ತಾ ಇದೆ. ಹಾಗಾದ್ರೆ ಸೋಮಶೇಖರ್ ಯಾರನ್ನು ಶ್ವಾನಕ್ಕೆ ಹೋಲಿಸಿದ್ರು ಅನ್ನೋದು ಪ್ರಶ್ನೆ.

RELATED ARTICLES

Related Articles

TRENDING ARTICLES