ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಮೈತ್ರಿ ನಾಯಕರ ಬಗ್ಗೆ ಭವಿಷ್ಯ ನುಡಿದಿದ್ದಾರೆ..! ಕೈ-ದಳ ಘಟಾನುಘಟಿ ನಾಯಕರ ಸೋಲು ಖಚಿತ ಅಂತ ಬಿಎಸ್ವೈ ಹೇಳಿದ್ದಾರೆ.
ಕೆ.ಹೆಚ್.ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ. ಹೆಚ್.ಡಿ.ದೇವೇಗೌಡರು ಸೋತರೆ ಆಶ್ಚರ್ಯಪಡಬೇಕಿಲ್ಲ. ಕಾಂಗ್ರೆಸ್ ,ಜೆಡಿಎಸ್ನಲ್ಲಿ ಗೊಂದಲ ಶುರುವಾಗಿದೆ. ಫಲಿತಾಂಶದ ಬಳಿಕ ಅದು ಹೆಚ್ಚಾಗಲಿದೆ ಅನ್ನೋದು ಬಿಎಸ್ವೈ ನುಡಿದಿರೋ ಭವಿಷ್ಯ.
ಮೈತ್ರಿ ನಾಯಕರ ಬಗ್ಗೆ ಬಿಎಸ್ವೈ ನುಡಿದ ಭವಿಷ್ಯ ಏನ್ ಗೊತ್ತಾ?
TRENDING ARTICLES