Wednesday, January 22, 2025

ಬಿಜೆಪಿ ನಾಯಕರು ಹನಿಮೂನ್​ಗೆ ಹೋಗ್ಬಾರ್ದಂತೆ..!

ಬೆಂಗಳೂರು : ಬಿಜೆಪಿ ನಾಯಕರು ಹನಿಮೂನ್​ಗೆ ಹೋಗ್ಬಾರ್ದಂತೆ..! ಇದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​ ಯಡಿಯೂರಪ್ಪ ಅವರು ನೀಡಿರೋ ಸೂಚನೆ..!
ಬಿಜೆಪಿ ನಾಯಕರು ಫಾರಿನ್​ ಟ್ರಿಪ್, ಹನಿಮೂನ್​ಗೆ ಹೋಗಬಾರದು. ಮೇ.23ರ ನಂತರ ಎಲ್ಲಿ ಬೇಕಾದ್ರು ಹೋಗಿ ಅಂತ ಯಡಿಯೂರಪ್ಪ ತಮಾಷೆಯಾಗಿ ಸೂಚನೆ ನೀಡಿದ್ದಾರೆ. ಉಪಚುನಾವಣೆವರೆಗೆ ಯಾರಿಗೂ ವಿಶ್ರಾಂತಿ ಇಲ್ಲ. ಅಭ್ಯರ್ಥಿಗಳನ್ನು ಗೆಲ್ಲಿಸಿ ಅಂತ ಬಿಎಸ್​ವೈ ಮನವಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES