Tuesday, June 18, 2024

ಮತ ಚಲಾಯಿಸಲು ಮಂಡ್ಯದತ್ತ ಬರ್ತಿರೋ ಮುಂಬೈ ನಿವಾಸಿಗಳಿಗೆ ಸುಮಲತಾ ಸ್ವಾಗತ

ಮಂಡ್ಯ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ನಾಳೆ ನಡೆಯಲಿದ್ದು, 4,500 ಕ್ಕೂ ಹೆಚ್ಚು ಮುಂಬೈ ನಿವಾಸಿಗಳು ಮಂಡ್ಯಕ್ಕೆ ಬರುತ್ತಿದ್ದಾರೆ. ಮುಂಬೈನಲ್ಲಿ ವಾಸವಿರುವ ಜನ ನಾಳೆ ಮತ ಚಲಾಯಿಸಲು ಮಂಡ್ಯಕ್ಕೆ ಬರುತ್ತಿದ್ದು, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಮತಚಲಾಯಿಸಲು ಬರುತ್ತಿರುವವರನ್ನು ಸ್ವಾಗತಿಸಿ ಫೇಸ್​ಬುಕ್ ಪೋಸ್ಟ್ ಹಾಕಿದ್ದಾರೆ. ನಾಳೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದ್ದು ಮುಂಬೈ ನಿವಾಸಿಗಳು ಮತ ಚಲಾಯಿಸಲು ಊರಿಗೆ ಹೊರಟುನಿಂತಿದ್ದಾರೆ. ಮತಚಲಾಯಿಸಲು ಬರುತ್ತಿರುವವರನ್ನು ಸುಮಲತಾ ಫೇಸ್​​ಬುಕ್​ ಪೋಸ್ಟ್​ ಮೂಲಕ ಸ್ವಾಗತಿಸಿದ್ದಾರೆ.

RELATED ARTICLES

Related Articles

TRENDING ARTICLES