Saturday, July 27, 2024

ರೇವಣ್ಣ ಬೆಂಗಾವಲು ಪಡೆ ವಾಹನದಲ್ಲಿದ್ದ ಹಣ ಸೀಜ್..!

ಹಾಸನ : ಸಚಿವ ಹೆಚ್​.ಡಿ ರೇವಣ್ಣ ಅವರ ಬೆಂಗಾವಲು ಪಡೆ ವಾಹನದಲ್ಲಿ ಹಣ ಪತ್ತೆಯಾಗಿದೆ. 1.20 ಲಕ್ಷ ರೂ ಅನ್ನು ಸೀಜ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಹೊಳೆನರಸೀಪುರದ ಚನ್ನಾಂಬಿಕ ಟಾಕೀಸ್​ ಎದುರು ಹಣ ಜಪ್ತಿ ಮಾಡಲಾಗಿದೆ. ಈ ಚನ್ನಾಂಬಿಕ ಟಾಕೀಸ್​ ಇರೋದು ರೇವಣ್ಣ ಅವರ ಮನೆಯ ಸಮೀಪವೇ. ಚುನಾವಣಾಧಿಕಾರಿಗಳ ತಪಾಸಣೆ ವೇಳೆ ಹಣ ಪತ್ತೆಯಾಗಿದ್ದು, ಚಂದ್ರಯ್ಯ ಅನ್ನೋರ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

RELATED ARTICLES

Related Articles

TRENDING ARTICLES