Sunday, September 24, 2023
Powertv Logo

Kannada Kannada English English Hindi Hindi Telugu Telugu Tamil Tamil Malayalam Malayalam

Homeಸಿನಿಮಾನಟ ದರ್ಶನ್​​ ಫಾರ್ಮ್ ಹೌಸ್​ ಮೇಲೆ ದಾಳಿ ಮಾಡಿದ್ದು ಐಟಿ ಅಲ್ಲ...!

ನಟ ದರ್ಶನ್​​ ಫಾರ್ಮ್ ಹೌಸ್​ ಮೇಲೆ ದಾಳಿ ಮಾಡಿದ್ದು ಐಟಿ ಅಲ್ಲ…!

ಮೈಸೂರು : ಸ್ಯಾಂಡಲ್​ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್​ ಅವರಿಗೆ ಐಟಿ ಬಿಸಿ ತಟ್ಟಿದೆ. ಮೈಸೂರಿನ ಟಿ.ನರಸೀಪುರದಲ್ಲಿರುವ ದರ್ಶನ್​ ಅವರ ಫಾರ್ಮ್​​ಹೌಸ್​ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೆಲವೊಂದು ದಾಖಲೆಗಳನ್ನು ತೆಗದುಕೊಂಡು ಹೋಗಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ದಾಳಿ ನಡೆಸಿದ್ದು ಐಟಿ ಅಧಿಕಾರಿಗಳಲ್ಲ ಚುನಾವಣಾಧಿಕಾರಿಗಳು..!
ನಮ್ಮ ಫಾರ್ಮ್​​ಹೌಸ್​​ ಮೇಲೆ ದಾಳಿ ಮಾಡಿದ್ದು ಐಟಿ ಅಲ್ಲ ಎಂದು ಸ್ವತಃ ದರ್ಶನ್​ ಅವರೇ ಹೇಳಿದ್ದಾರೆ. ಜೊತೆಗೆ ಫಾರ್ಮ್‌ಹೌಸ್‌ಗೆ ಹೋದ್ರೆ ಬೂಸಾ, ಹಿಂಡಿ ಸಿಗುತ್ತೆ. ಇವುಗಳನ್ನು ಬಿಟ್ರೆ ಬೇರೇನೂ ಸಿಗಲ್ಲ ಎಂದು ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

8 COMMENTS

LEAVE A REPLY

Please enter your comment!
Please enter your name here

Most Popular

Recent Comments