Monday, September 25, 2023
Powertv Logo

Kannada Kannada English English Hindi Hindi Telugu Telugu Tamil Tamil Malayalam Malayalam

Homeರಾಜಕೀಯಮತದಾನದ ವೇಳೆ ಗಲಭೆ : ಇಬ್ಬರು ಕಾರ್ಯಕರ್ತರ ಹತ್ಯೆ..!

ಮತದಾನದ ವೇಳೆ ಗಲಭೆ : ಇಬ್ಬರು ಕಾರ್ಯಕರ್ತರ ಹತ್ಯೆ..!

ಅನಂತಪುರ : ಮತದಾನದ ವೇಳೆ ನಡೆದ ಗಲಭೆಯಲ್ಲಿ ಇಬ್ಬರು ಕಾರ್ಯಕರ್ತರ ಹತ್ಯೆಗೀಡಾದ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪಿಠಾಪುರದಲ್ಲಿ ನಡೆದಿದೆ. 

ಟಿಡಿಪಿಯ ಭಾಸ್ಕರ್​ ರೆಡ್ಡಿ, ವೈಎಸ್​​ಆರ್​​​ಸಿಪಿಯ ಪುಲ್ಲಾರೆಡ್ಡಿ ಹತ್ಯೆಯಾದವರು. ಮತಗಟ್ಟೆಯ ಬಳಿ ಗಲಭೆ ನಡೆದಿದ್ದು. ಮಚ್ಚು-ಲಾಂಗುಗಳಿಂದ ಹಲ್ಲೆ ನಡೆದಿದೆ. ಹಲ್ಲೆಗೊಳಗಾದ ಭಾಸ್ಕರ್​ ರೆಡ್ಡಿ, ಪುಲ್ಲಾರೆಡ್ಡಿಯನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here

Most Popular

Recent Comments