Friday, September 22, 2023
Powertv Logo

Kannada Kannada English English Hindi Hindi Telugu Telugu Tamil Tamil Malayalam Malayalam

Homeರಾಜ್ಯಸಿಎಂ ಕಾರು ತಡೆದು ತಪಾಸಣೆ..!

ಸಿಎಂ ಕಾರು ತಡೆದು ತಪಾಸಣೆ..!

ಬೆಂಗಳೂರು: ಸಿಎಂ ಹೆಚ್​. ಡಿ. ಕುಮಾರಸ್ವಾಮಿ ಅವರ ಕಾರನ್ನು ತಡೆದು ತಪಾಸಣೆ ನಡೆಸಲಾಗಿದೆ. ಸಿಎಂ ಕಾರನ್ನು ತಡೆದು ನಿಲ್ಲಿಸಿದ ಪೊಲೀಸ್ ಸಿಬ್ಬಂದಿ ತಪಾಸಣೆ ನಡೆಸಿದ್ದಾರೆ. ಸಿಎಂ ಕುಮಾರಸ್ವಾಮಿ ಅವರು ಚನ್ನರಾಯಪಟ್ಟಣಕ್ಕೆ ತೆರಳುತ್ತಿದ್ದರು. ಹಾಸನ ಗಡಿ ಹಿರಿಸಾವೆ ಚೆಕ್ ಪೋಸ್ಟ್​​​​​ನಲ್ಲಿ ಕಾರನ್ನು ತಡೆದು ತಪಾಸಣೆ ಮಾಡಲಾಗಿದೆ. ಮಂಡ್ಯದ ನಾಗಮಂಗಲ ತಾಲೂಕಿನ ಹಿರಿಸಾವೆ ಚೆಕ್ ಪೋಸ್ಟ್​​ನಲ್ಲಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಕಾರು ತಡೆದು ಪರಿಶೀಲನೆ ನಡೆಸಿದ್ದಾರೆ. ಸಿಎಂ ಕಾರು ತಡೆದು ಪರಿಶೀಲನೆ ನಡೆಸುವ ವೇಳೆ ಚುನಾವಣಾಧಿಕಾರಿಗಳು, ಪೊಲೀಸರು ಇದ್ದರು. ಅಧಿಕಾರಿಗಳು ಕಾರು ತಪಾಸಣೆ ನಡೆಸುವ ಸಂದರ್ಭ ಸಿಎಂ ಅವರು ಮೌನವಾಗಿದ್ದರು.

7 COMMENTS

LEAVE A REPLY

Please enter your comment!
Please enter your name here

Most Popular

Recent Comments