Friday, April 19, 2024

ದೇವೇಗೌಡ್ರಿಗೆ 14 ಗಂಡು ಮಕ್ಕಳಿಲ್ಲ ಅಂತ ಈಶ್ವರಪ್ಪ ಅವ್ರಿಗೆ ನೋವಿದೆಯಂತೆ..!

ಕೊಪ್ಪಳ : ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ್ರಿಗೆ 14 ಗಂಡು ಮಕ್ಕಳಿಲ್ಲ ಅಂತ ಮಾಜಿ ಡಿಸಿಎಂ ಕೆ.ಎಸ್​ ಈಶ್ವರಪ್ಪ ಅವರಿಗೆ ನೋವಿದೆಯಂತೆ..! ಸ್ವತಃ ಅವರೇ ಈ ಮಾತನ್ನು ಹೇಳಿದ್ದಾರೆ..!
ಕೊಪ್ಪಳದಲ್ಲಿ ಮಾತನಾಡಿದ ಈಶ್ವರಪ್ಪ, ”ಹೆಚ್.ಡಿ.ದೇವೇಗೌಡರಿಗೆ 28 ಮಕ್ಕಳಿದ್ರೆ ಅವ್ರಿಗೆಲ್ಲರಿಗೂ ಟಿಕೆಟ್​ ಕೊಡ್ತಿದ್ರು. ಇಲ್ಲಂದ್ರೆ ಪಾಪ 14 ಮಂದಿ ಗಂಡು ಮಕ್ಕಳಿದ್ರೆ 14 ಸೊಸೆಯರಾದ್ರೂ ಬರ್ತಿದ್ರು. ಅವಾಗ 28 ಕ್ಷೇತ್ರಗಳಲ್ಲಿ ನಿಲ್ಲಿಸ್ತಿದ್ರು. ಹೆಚ್​ಡಿಡಿಗೆ 14 ಜನ ಗಂಡು ಮಕ್ಕಳಿಲ್ಲ ಅಂತ ನಂಗೆ ನೋವಿದೆ ಎಂದು ವ್ಯಂಗ್ಯವಾಡುತ್ತಲೇ ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES