Tuesday, October 15, 2024

ಕಾಂಗ್ರೆಸ್​ಗೆ ಸಂಬಂಧಿಸಿದ 687 ಫೇಸ್​ಬುಕ್​ ಪೇಜ್​ ರಿಮೂವ್​..!

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಅಕ್ರಮ ತಡೆಗಾಗಿ ಕಾಂಗ್ರೆಸ್​ ಪಕ್ಷದ ಐಟಿ ಸೆಲ್​ನೊಂದಿಗೆ ಸಂಬಂಧವಿದ್ದ 687 ಫೇಸ್​​ಬುಕ್ ಪೇಜ್​ ಹಾಗೂ ಫೇಸ್​​ಬುಕ್ ಖಾತೆಗಳನ್ನು ಫೇಸ್​ಬುಕ್​ ರಿಮೂವ್​ ಮಾಡಿದೆ. ಖಾತೆಗಳಲ್ಲಿ ಹಾಗೂ ಪೇಜ್​ಗಳಲ್ಲಿ ಬರೆಯಲಾಗಿದ್ದ ಮಾಹಿತಿ, ಅಥವಾ ಫೇಕ್​ನ್ಯೂಸ್​ ಆಧಾರದ ಮೇಲೆ ಪೇಜ್ ರಿಮೂವ್ ಮಾಡಲಾಗಿಲ್ಲ. ಬದಲಾಗಿ ಅಶ್ಮೀಲ ಮಾಹಿತಿಯನ್ನು ಹರಡುತ್ತಿರುವುದಕ್ಕೆ ಪೇಜ್​ ರಿಮೂವ್​ ಮಾಡಲಾಗಿದೆ. ಫೇಸ್​ಬುಕ್​ ಸೈಬರ್​ ಸೆಕ್ಯುರಿಟಿ ಮುಖ್ಯಸ್ಥ ನಥಾನಿಯಲ್​ ಗ್ಲಿಂಚರ್​ ಅವರು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES