Wednesday, October 30, 2024

‘ರಣಂ’ ಸಿನಿಮಾ ಶೂಟಿಂಗ್​ ಸ್ಪಾಟ್​ನಲ್ಲಿ ತಾಯಿ-ಮಗು ದುರ್ಮರಣ..!

ಬೆಂಗಳೂರು : ಚಿರಂಜೀವಿ ಸರ್ಜಾ ಅಭಿನಯದ ‘ರಣಂ’ ಸಿನಿಮಾ ಚಿತ್ರೀಕರಣದ ವೇಳೆ ತಾಯಿ-ಮಗು ದುರ್ಮರಣವನ್ನಪ್ಪಿದ ಘಟನೆ ಬೆಂಗಳೂರು ಹೊರವಲಯದ ಬಾಗಲೂರು ಬಳಿ ನಡೆದಿದೆ.
ತಾಯಿ ಸುಮೇರಾ(28), ಮಗು ಅಹೇರಾ (8) ಮೃತ ದುರ್ದೈವಿಗಳು. ಬಾಗಲೂರಿನ ಶೆಲ್​ ಕಂಪನಿ ಬಳಿ ಶೂಟಿಂಗ್ ನಡೀತಾ ಇತ್ತು. ಈ ವೇಳೆ ಸಿಲಿಂಡರ್ ಸ್ಫೋಟಿಸಿದೆ. ಪರಿಣಾಮ ಚಿತ್ರೀಕರಣ ವೀಕ್ಷಿಸುತ್ತಿದ್ದ ತಾಯಿ-ಮಗು ಸಾವನ್ನಪ್ಪಿದ್ದಾರೆ. ರಣಂ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಮತ್ತು ಚೇತನ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ.

 

RELATED ARTICLES

Related Articles

TRENDING ARTICLES