Sunday, June 4, 2023
Powertv Logo

Kannada Kannada English English Hindi Hindi Telugu Telugu Tamil Tamil Malayalam Malayalam

Homeರಾಜಕೀಯಮಂಡ್ಯ ಅಖಾಡಕ್ಕೆ ಮತ್ತಷ್ಟು ರಂಗು ತಂದ ಟ್ರಬಲ್​​ ಶೂಟರ್ ಎಂಟ್ರಿ..!

ಮಂಡ್ಯ ಅಖಾಡಕ್ಕೆ ಮತ್ತಷ್ಟು ರಂಗು ತಂದ ಟ್ರಬಲ್​​ ಶೂಟರ್ ಎಂಟ್ರಿ..!

ಬೆಂಗಳೂರು : ಸ್ಟಾರ್ ವಾರ್​​ಗೆ ವೇದಿಕೆ ಸಿದ್ದವಾಗಿರುವ ಮಂಡ್ಯ ಲೋಕಸಭಾ ಚುನಾವಣಾ ಕಣ ಮತ್ತಷ್ಟು ರಂಗೇರಿದೆ. ಇದಕ್ಕೆ ಕಾರಣ ಟ್ರಬಲ್ ಶೂಟರ್, ಸಚಿವ ಡಿ.ಕೆ ಶಿವಕುಮಾರ್ ಎಂಟ್ರಿ.
ಹೌದು ಅತೃಪ್ತ ಕಾಂಗ್ರೆಸ್​ ಶಾಸಕರ ಮನವೊಲಿಕೆಗೆ ಡಿ,ಕೆ ಶಿವಕುಮಾರ್ ಎಂಟ್ರಿ ಕೊಡ್ತಾ ಇದ್ದಾರೆ. ಮಂಡ್ಯದ ಅಸಮಧಾನ ಶಮನಕ್ಕೆ ಮುಂದಾಗಿರುವ ಡಿಕೆಶಿ, ಬೆಂಗಳೂರಿನ ಕ್ರೆಸೆಂಟ್​ ರಸ್ತೆಯಲ್ಲಿರುವ ತಮ್ಮ ಕಚೇರಿಯಲ್ಲಿ ಇಂದು ಸಂಜೆ 5ಗಂಟೆಗೆ ಅವರು ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಮಾಜಿ ಶಾಸಕರು, ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು ಮತ್ತಿತರ ಮುಖಂಡರು ಭಾಗಿಯಾಗಲಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments