Sunday, September 24, 2023
Powertv Logo

Kannada Kannada English English Hindi Hindi Telugu Telugu Tamil Tamil Malayalam Malayalam

Homeರಾಜಕೀಯಹೆಚ್​.ಡಿ ರೇವಣ್ಣ ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್​ ಆಗಿದೆ : ಕಾಶೆಂಪೂರ್

ಹೆಚ್​.ಡಿ ರೇವಣ್ಣ ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್​ ಆಗಿದೆ : ಕಾಶೆಂಪೂರ್

ಬೀದರ್ : ಸುಮಲತಾ ಬಗ್ಗೆ ಸಚಿವ ಹೆಚ್​.ಡಿ ರೇವಣ್ಣ ಅವರು ನೀಡಿರುವ ಹೇಳಿಕೆ ಪಕ್ಷಕ್ಕೆ ಡ್ಯಾಮೇಜ್ ಆಗಿದೆ ಎಂದು ಬಂಡೆಪ್ಪ ಕಾಶೆಂಪೂರ್​ ಹೇಳಿದ್ದಾರೆ.
ಬೀದರ್​ನಲ್ಲಿ ಮಾತನಾಡಿದ ಅವರು, ‘ರೇವಣ್ಣ ಹಾಗೆ ಮಾತನಾಡಬಾರದಿತ್ತು. ಅವರ ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗಿದೆ. ರೇವಣ್ಣ ಚೆನ್ನಾಗಿದ್ರೆ ಎಲ್ಲರನ್ನೂ ಕರೆದು ಮಾತನಾಡಿಸ್ತಾರೆ. ಮೂಡ್​ಔಟಾದ್ರೆ ಹೆಂಗೋ ಹೇಳಿಕೆ ಕೊಡುತ್ತಾರೆ’ ಎಂದರು.

LEAVE A REPLY

Please enter your comment!
Please enter your name here

Most Popular

Recent Comments