Friday, July 19, 2024

ಸದನಕ್ಕೆ ಚಕ್ಕರ್ ಆದ ಶಾಸಕರು ಯಾರು?

ಬೆಂಗಳೂರು : ಜಂಟಿ ಅಧಿವೇಶನಕ್ಕೆ ಹಲವು ಶಾಸಕರು ಗೈರಾಗಿದ್ದಾರೆ. ಮೈತ್ರಿಯ ಎಂ.ಕೃಷ್ಣಪ್ಪ (ಕಾಂಗ್ರೆಸ್), ಬಿ.ಸಿ.ಪಾಟೀಲ್​​ ( ಕಾಂಗ್ರೆಸ್ ), ರಮೇಶ್ ಜಾರಕಿಹೊಳಿ (ಕಾಂಗ್ರೆಸ್), ಉಮೇಶ್ ಜಾಧವ್ ( ಕಾಂಗ್ರೆಸ್), ಮಹೇಶ್ ಕುಮಟಳ್ಳಿ (ಕಾಂಗ್ರೆಸ್ ), ಜೆ.ಎನ್​​.ಗಣೇಶ್ (ಕಾಂಗ್ರೆಸ್), ಬಿ.ನಾಗೇಂದ್ರ (ಕಾಂಗ್ರೆಸ್), ರಾಮಲಿಂಗ ರೆಡ್ಡಿ(ಕಾಂಗ್ರೆಸ್​) ಸೌಮ್ಯ ರೆಡ್ಡಿ (ಕಾಂಗ್ರೆಸ್​), ಡಾ.ಸುಧಾಕರ್ (ಕಾಂಗ್ರೆಸ್​) ,ಕೆ.ಸಿ.ನಾರಾಯಣ ಗೌಡ (ಜೆಡಿಎಸ್) , ಎಚ್​​.ನಾಗೇಶ್ (ಪಕ್ಷೇತರ), ಆರ್​​.ಶಂಕರ್​ ( ಪಕ್ಷೇತರ) ಮತ್ತು ಬಿಜೆಪಿಯ ಅರವಿಂದ ಲಿಂಬಾವಳಿ, ಡಾ.ಅಶ್ವಥ್ ನಾರಾಯಣ್​, ಬಾಲಚಂದ್ರ ಜಾರಕಿಹೊಳಿ, ಕೆ.ಕರುಣಾಕರ ರೆಡ್ಡಿ ಅಧೀವೇಶನಕ್ಕೆ ಹಾಜರಾಗಿಲ್ಲ.

RELATED ARTICLES

Related Articles

TRENDING ARTICLES