ಟೈಮ್ಸ್ ನೌ ಸಂಸ್ಥೆ ಲೋಕಸಭಾ ಚುನಾವಣೆ ಪೂರ್ವ ಸಮೀಕ್ಷೆ ಪ್ರಕಟಿಸಿದೆ. ಸಮೀಕ್ಷೆಯಂತೆ ‘ಲೋಕ’ಸಮರದಲ್ಲಿ ಒಟ್ಟು 543 ಕ್ಷೇತ್ರಗಳಲ್ಲಿ ಎನ್ಡಿಎಗೆ 252 ಸ್ಥಾನಗಳು ಬರಲಿವೆ. ಯುಪಿಎಗೆ 147 ಮತ್ತು ಇತರೆ ಪಕ್ಷಗಳಿಗೆ 144 ಸ್ಥಾನಗಳು ಸಿಗಲಿವೆ ಎಂದು ಸಮೀಕ್ಷೆ ಹೇಳುತ್ತಿದೆ.
ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಿದ್ದು, ಕಾಂಗ್ರೆಸ್ + ಜೆಡಿಎಸ್ಗೆ ಹಾಗೂ ಬಿಜೆಪಿಗೆ ತಲಾ 14 ಸೀಟ್ಗಳು ಬರಲಿವೆ ಎಂದು ಸಮೀಕ್ಷೆ ತಿಳಿಸಿದೆ.
ಟೈಮ್ಸ್ ನೌ ಸಮೀಕ್ಷೆಯ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.
ಒಟ್ಟು 543 ಕ್ಷೇತ್ರಗಳಲ್ಲಿ ಎನ್ಡಿಎಗೆ 252 ಸ್ಥಾನ, ಯುಪಿಎಗೆ 147 ಸ್ಥಾನ, ಇತರೆ-144 ಸ್ಥಾನಗಳಲ್ಲಿ ಗೆಲುವು.
ಕರ್ನಾಟಕ : ಒಟ್ಟು ಲೋಕಸಭಾ ಕ್ಷೇತ್ರ-28
ಕಾಂಗ್ರೆಸ್+ಜೆಡಿಎಸ್-14, ಬಿಜೆಪಿ-14, ಇತರೆ-00
ತಮಿಳುನಾಡು : ಒಟ್ಟು ಲೋಕಸಭಾ ಕ್ಷೇತ್ರ-39
ಕಾಂಗ್ರೆಸ್-35, ಬಿಜೆಪಿ-00, ಂIಂಆಒಏ-04
ತೆಲಂಗಾಣ: ಒಟ್ಟು ಲೋಕಸಭಾ ಕ್ಷೇತ್ರ-17
ಯುಪಿಎ-05, ಎನ್ಡಿಎ-01, ಟಿಎಸ್ಆರ್-10, ಇತರೆ-01
ಕೇರಳ : ಒಟ್ಟು ಲೋಕಸಭಾ ಕ್ಷೇತ್ರ-20
ಯುಡಿಎಫ್-16 , ಎನ್ಡಿಎ-01, ಎಲ್ಡಿಎಫ್-03
ಆಂಧ್ರಪ್ರದೇಶ: ವೈಎಸ್ಆರ್ಸಿಪಿ-23, ಟಿಡಿಪಿ-02
ಪಶ್ಚಿಮ ಬಂಗಾಳ: ಯುಪಿಎ-1, ಎನ್ಡಿಎ-9, ಎಐಟಿಸಿ-32
ಬಿಹಾರ: ಯುಪಿಎ-15, ಎನ್ಡಿಎ-25, ಇತರೆ-00
ಜಾರ್ಖಂಡ್: ಯುಪಿಎ-08 , ಎನ್ಡಿಎ-06
ಒಡಿಶಾ: ಎನ್ಡಿಎ-13, ಬಿಜೆಡಿ-08, ಯುಪಿಎ-00
ಅಸ್ಸಾಂ: ಎನ್ಡಿಎ-8, ಯುಪಿಎ-3, ಎಯುಡಿಎಫ್-2, ಇತರೆ-1
ಈಶಾನ್ಯ ರಾಜ್ಯಗಳು: ಎನ್ಡಿಎ-8, ಯುಪಿಎ-1, ಇತರೆ-2
ಮಹಾರಾಷ್ಟ್ರ: ಎನ್ಡಿಎ-43, ಯುಪಿಎ-05, ಇತರೆ-00
ಗುಜರಾತ್: ಯುಪಿಎ-02, ಎನ್ಡಿಎ-24, ಇತರೆ-00
ಗೋವಾ: ಎನ್ಡಿಎ-01, ಯುಪಿಎ-01, ಇತರೆ-00
ಉತ್ತರ ಪ್ರದೇಶ: ಎನ್ಡಿಎ-27, ಯುಪಿಎ-2, ಎಂಜಿಬಿ-51
ರಾಜಸ್ಥಾನ: ಯುಪಿಎ-08, ಎನ್ಡಿಎ-17, ಇತರೆ-00
ದೆಹಲಿ: ಎನ್ಡಿಎ-06, ಎಎಪಿ-01, ಯುಪಿಎ-00, ಇತರೆ-00
ಪಂಜಾಬ್: ಯುಪಿಎ-12, ಎಎಪಿ-01, ಎನ್ಡಿಎ-0, ಇತರೆ-0
ಮಧ್ಯಪ್ರದೇಶ: ಬಿಜೆಪಿ 23, ಕಾಂಗ್ರೆಸ್ 6
ಛತ್ತೀಸ್ಗಢ : ಯುಪಿಎ 6, ಬಿಜೆಪಿ5