Wednesday, May 22, 2024

‘ಕರ್ನಾಟಕದಲ್ಲಿ ನಾಟಕದ ನಿರ್ಮಾಣ, ನಿರ್ದೇಶನ, ಚಿತ್ರಕಥೆ -ಸಿಎಂ ಹೆಚ್​ಡಿಕೆ’..!

ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರ ವಿರುದ್ಧ ಬಿಜೆಪಿ ಟ್ವೀಟ್ ಮೂಲಕ ವ್ಯಂಗ್ಯವಾಡಿದೆ. ‘ಕರ್ನಾಟಕದಲ್ಲಿ ನಾಟಕ ಶೀರ್ಷಿಕೆಯಡಿ ಕುಮಾರಸ್ವಾಮಿ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.
”ಸ್ಕ್ರಿಪ್ಟ್ 1: ನಾನು ವಿಷಕಂಠ, ಸ್ಕ್ರಿಪ್ಟ್ 2: ನಾನು ಕ್ಲರ್ಕ್​​ನಂತೆ ಕೆಲಸ ಮಾಡುತ್ತಿದ್ದೀನಿ , ಸ್ಕ್ರಿಪ್ಟ್ 3: ನಾನು ಸದ್ಯದಲ್ಲೇ ಸಾಯಬಹುದು, ಸ್ಕ್ರಿಪ್ಟ್ 4: ಸಿಂಗಾಪುರದಲ್ಲಿ ಪಾರ್ಟಿ, ಸ್ಕ್ರಿಪ್ಟ್ 5: ಸೀತಾರಾಮ ಕಲ್ಯಾಣ ವೀಕ್ಷಣೆ, ಸ್ಕ್ರಿಪ್ಟ್ 6: ನಾನು ರಾಜೀನಾಮೆ ನೀಡುತ್ತೇನೆ- ಇದು ಕರ್ನಾಟಕದಲ್ಲಿ ನಾಟಕ! ನಿರ್ಮಾಣ, ನಿರ್ದೇಶನ, ಚಿತ್ರಕಥೆ-ಸಿಎಂ ಕುಮಾರಸ್ವಾಮಿ” ಎಂದು ಬಿಜೆಪಿ ಟ್ವೀಟ್ ಮಾಡಿದೆ.

RELATED ARTICLES

Related Articles

TRENDING ARTICLES