Friday, September 20, 2024

ಸಚಿವರಿಗೆ ಕೊಡಲು ತಂದಿದ್ದಾರೆ ಎನ್ನಲಾದ 25 ಲಕ್ಷ ವಶ..!

ಬೆಂಗಳೂರು : ವಿಧಾನಸೌಧ ವೆಸ್ಟ್​​ಗೇಟ್​​​ನಲ್ಲಿ ಗುತ್ತಿಗೆದಾರರೊಬ್ಬರಿಂದ 25 ಲಕ್ಷ ರೂಪಾಯಿಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಹಣದ ತಂದಿದ್ದ ವ್ಯಕ್ತಿಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದು, ಸಚಿವರೊಬ್ಬರಿಗೆ ಕೊಡಲು ಆತ ಹಣ ತಂದಿದ್ದರು ಎಂದು ತಿಳಿದುಬಂದಿದೆ. ಕಾರಿನಲ್ಲಿ ಹಣ ತಂದಿದ್ದು, ವೆಸ್ಟ್ ಗೇಟ್​ನಲ್ಲಿ ತಪಾಸಣೆ ನಡೆಸುವಾಗ ಹಣ ಪತ್ತೆಯಾಗಿದೆ. ಕೂಡಲೇ ವಿಧಾನಸೌಧ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ಬಳಿಕವಷ್ಟೇ ಸ್ಪಷ್ಟತೆ ಸಿಗಲಿದೆ.

RELATED ARTICLES

Related Articles

TRENDING ARTICLES